AVIN TV

Latest Online Breaking News

ಸಹಾಯಕ್ಕಾಗಿ ಮನವಿ.ಅಕೌಂಟ್ ನಂಬರ್:5536101001693 ಪೊನ್(ಮಗುವಿನ ತಂದೆ) 7204166076.#avintvcom

Featured Video Play Icon

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೊಕಿನ, ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಕೋಟೆ ಸುಂದ್ರೇಶ್ ಬಡಾವಣೆ ನಿವಾಸಿ. ಕುಮಾರ್ ಅವರ ಮಗ ಶೇಖರ್,ಹಾಗೂ ಬೇಬಿ ದಂಪತಿ ಇವರ ಮಗು ಒಂದು ವರ್ಷದ ಗಂಡು ಕೂಸು. ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು ಇಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಬೇಕಾಗಿದೆ. ಮಗುವಿನ ತಂದೆ-ತಾಯಿ ಕೂಲಿ ಕೆಲಸ ಮಾಡುತಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾದ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಗುವಿನ ಚಿಕಿತ್ಸೆಗಾಗಿ 5.ರಿಂದ 10.ಲಕ್ಷ ರೂಗಳಾಗಬಹುದು. ಇಗಾಗಲೆ ಒಂದು ಲಕ್ಷ ರೂಪಾಯಿಗಳ ಖರ್ಚು ಅಗಿದೆ. ತಾವುಗಳು ದೊಡ್ಡ ಮನಸು ಮಾಡಿ ಕೆಳಗೆ ಕಾಣಿಸಿರುವ ಬ್ಯಾಂಕ್ ಖಾತೆಗೆ ನಿಮ್ಮ ಕೈಲಾದಷ್ಟು ಹಣವನ್ನು ನೀಡಿ ಮಗುವಿನ ಪ್ರಾಣ ಉಳಿಸಿ ಕೊಡುವಂತೆ ಮಗುವಿನ ತಂದೆ ಶೇಕರ್ ವಿನಂತಿ ಮಾಡಿಕೊಂಡಿರುತ್ತಾರೆ. ಕೆನರಾ ಬ್ಯಾಂಕ್. ಹ್ಯಾಂಡ್ ಪೊಸ್ಟ್. ಮೂಡಿಗೆರೆ. ಬೇಬಿ.(ಮಗುವಿನ ತಾಯಿ) ಅಕೌಂಟ್ ನಂಬರ್. 5536101001693. IFSC Code.no. CNRB0005536.. ಪೊನ್.(ಮಗುವಿನ ತಂದೆ.) 7204166076. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

April 2021
M T W T F S S
 1234
567891011
12131415161718
19202122232425
2627282930  
error: Content is protected !!