ಅಧಿಕ ಮಳೆ ಕಣದಲ್ಲಿದ್ದ ಕಾಫಿ ನಾಶ.ತಪ್ಪದೇ ವೀಕ್ಷಿಸಿ.#avintvcom

ಕಣದಲ್ಲಿ ಒಣ ಹಾಕಿದ ಕಾಫ಼ಿ ಮಳೆಯಿಂದ ನದಿ ಪಾಲು. ಭಾನುವಾರ ರಾತ್ರಿ ಸುರಿದ ಬಾರಿ ಮಳೆಗೆ ಕಣದಲ್ಲಿ ಒಣ ಹಾಕಿದ್ದ ಮೂಡಿಗೆರೆ ತಾಲೋಕಿನ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಮಣ್ಣರವರ 500.ಕೆಜಿಗೂ ಹೆಚ್ಚು ಕಾಫ಼ಿ ಕೊಚ್ಚಿ ಹೊಗಿರುವುದಾಗಿ ತಿಳಿಸಿದ್ದಾರೆ. ಬಣಕಲ್, ಕೊಟ್ಟಿಗೆಹಾರ, ಗುತ್ತಿ,ಹೆಸಗೊಡ್,ಸುತ್ತಮುತ್ತಲಿನ ಲ್ಲಿ ಅದಿಕ ಮಳೆಯಾಗಿದ್ದು ಹೆಸಗೂಡಿನ ಕಾಫ಼ಿ ಬೆಳೆಗಾರ ರಾಹುಲ್ ಎಂಬುವವರು ಕಾಫ಼ಿ ಕಣದಲ್ಲಿ ಒಣ ಹಾಕಿದ ಕಾಫ಼ಿ ಬಹುತೇಕ ಕೊಚ್ಚಿ ಹೊಗಿದ್ದು ಕಾಫ಼ಿ ಗಿಡದಲ್ಲಿ ಹಣ್ಣಾಗಿ ನಿಂತಿದ್ದ ಕಾಫ಼ಿ ಮಣ್ಣು ಪಾಲಾಗಿದೆ. ಇ ಬಗ್ಗೆ ಮಾತನಾಡಿದ ಶಾಮಣ್ಣ,ರಾಹುಲ್ ಸರ್ಕಾರ ಕಾಫ಼ಿ ಭೆಳೆಗಾರರ ನೆರವಿಗೆ ಬರಬೇಕು ಎಂದರು. ಕಾರ್ಮಿಕರ ಕೊರತೆಯಿಂದ ಕಾಫ಼ಿ ಕೊಯಿಲಿ ತಡವಾಗಿರುವುದರಿಂದ ರೈತರ ಗೊಳು ಹೇಳತೀರದಾಗಿದೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com