day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗ್ರಾಮ ಪಂಚಾಯತಿ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.ತಪ್ಪದೇ ವೀಕ್ಷಿಸಿ.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಗ್ರಾಮ ಪಂಚಾಯತಿ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.ತಪ್ಪದೇ ವೀಕ್ಷಿಸಿ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ, ಕೂವೆ ಗ್ರಾಮ ಪಂಚಾಯತಿ (ಗಬ್ಗಲ್) ನೂತನ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ. ಅದ್ಯಕ್ಷರಾದ ಸತೀಶ್ ಹಾದಿಓಣಿ. ಉಪಾಧ್ಯಕ್ಷರಾದ ಉಮಾ ಅಶೋಕ್. ಸದಸ್ಯರುಗಳಾದ ಕೆ ಬಿ ಶಿವರಾಜ್ ಕಲ್ಮನೆ, ಸುಂದರೇಶ್ ನಿಡ್ನಳ್ಳಿ, ರಾಜೇಶ್ ಬೀರ್ಗೂರು,ರಮೇಶ್,ದಿನೇಶ್, ಚಿತ್ರೋದರಿ, ಶಶಿತಾ, ರಮ್ಯ,ಹೇಮಾ ,ಬೇಬಿ ಪಂಚಾಯತಿ ಅಭಿವೃದ್ಧಿ ಅದಿಕಾರಿಗಳು: ನವೀನ್ ಕುಮಾರ್ ಎಂ ಪಂಚಾಯತಿ ಸಿಬ್ಬಂದಿ: ಸಂತೋಷ್, ಸತೀಶ್ ,ಲಕ್ಷ್ಮಣ , ಶೃತಿ , ಸವಿತ ಗ್ರಾಮಸ್ಥರು: ನಂದನ್ ನಿಡ್ನಳ್ಳಿ , ಅಶೋಕ್ ಅಮ್ತಿ , ಪ್ರವೀಣ್ ಹೊಳೆಕುಡಿಗೆ ,ರವಿ ಭಂಡಾರಿ, ಶ್ರೇಯಸ್ ,ವಾಸು ಪೂಜಾರಿ, ಶಿವಣ್ಣ ಹಾದಿಓಣಿ ಇದ್ದರು. ಗುತ್ತಿಗೆದಾರರು: ಮೊಹಮ್ಮದ್ ಮೂಡಿಗೆರೆ ಅನುದಾನ: NREGS 28,60,000 14th finance 3,00,000. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author