AVIN TV

Latest Online Breaking News

ಗ್ರಾಮ ಪಂಚಾಯಿತಿ ಸದಸ್ಯರಿಂದ ವಿದಾನಸಬಾ ಸದಸ್ಯರ ಭೇಟಿ.ತಪ್ಪದೇ ವೀಕ್ಷಿಸಿ.#avintvcom

Featured Video Play Icon

ಗ್ರಾಮ ಪಂಚಾಯಿತಿ ಸದಸ್ಯರಿಂದ ವಿದಾನಸಬಾ ಸದಸ್ಯರ ಭೇಟಿ. ಈ ದಿನ ನಿಡುವಾಳೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಶೃತಿ. ಉಪಾಧ್ಯಕ್ಷರಾದ  ನವೀನ್ ಹಾವಳಿ, ಸದಸ್ಯರಾದ. ಅರುಣ. ಗುಲಾಬಿ. ಹಾಗೆಯೇ ಬಾಳೂರು ಬಿಜೆಪಿ  ಅಧ್ಯಕ್ಷರಾದ  ಎಂ ಎಲ್ ವಿಜೇಂದ್ರ ಅವರೊಂದಿಗೆ ನಿಡುವಾಳೆಯ ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರನ್ನು ಅವರ ನಿವಾಸ ಮೂಡಿಗೆರೆಯಲ್ಲಿ   ಭೇಟಿ ಮಾಡಲಾಯಿತು. ಗ್ರಾಮಕ್ಕೆ ಕುಡಿಯುವ ನೀರು,ಗ್ರಾಮಕ್ಕೆ ಟ್ರಾನ್ಸ್ ಫ಼ಾರ್ಮರ್ ಅನೇಕ ಕಡೆ ಸಿಮೆಂಟ್ ರಸ್ತೆ ಆಗಬೇಕಾಗಿರುವುದರಿಂದ ಕೂಡಲೆ ಮಾಡಿಸಿ ಕೊಡಬೇಕಾಗಿ ವಿನಂತಿಸಿ ಕೊಂಡರು. ಶಾಸಕರು ಅವರ ಅಹವಾಲನ್ನು ಸ್ವಿಕರಿಸಿ ಆದಷ್ಟು ಬೇಗ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!