AVIN TV

Latest Online Breaking News

ಬೋರ್ ವೆಲ್ ಸಂಘಟನೆ ಪ್ರತಿಭಟನೆ ತಪ್ಪದೇ ವೀಕ್ಷಿಸಿ.#avintvcom

Featured Video Play Icon

ಬೋರ್ ವೆಲ್ ಸಂಘಟನೆ ಪ್ರತಿಭಟನೆ ಕೊಡಗು: ಡೀಸಲ್ ಬೆಲೆ ಏರಿಕೆ ಖಂಡಿಸಿ ಕೊಡಗು ಮೈಸೂರು ಗಡಿಯಾದ ಕೂರ್ಗ್ ಬೋರ್ ವೆಲ್ ಅಸೋಶಿಯೇಷನ್ ಕೊಪ್ಪದ ಬಳಿ ಲಾರಿಗಳ ಸಂಚಾರ ಸ್ಥಗಿತಗೊಳಿಸಿ ಕೆಲಕಾಲ ಪ್ರತಿಭಟನೆ ನಡೆಯಿಸಿದರು.ಕಳೆದ ಕೆಲವು ದಿನಗಳಿಂದ ನಿರಂತರ ಡೀಸಲ್ ಬೆಲೆ ಏರಿಕೆ ಮಾಡುತ್ತಿದ್ದು,ಅನಿವಾರ್ಯವಾಗಿ ಬೋರ್ ವೆಲ್ ಬಾಡಿಗೆ ಹೆಚ್ಚು ಮಾಡಬೇಕಾಗಿದೆ,ಇದರ ಹೊಣೆ ಗ್ರಾಹಕರಿಗೆ ಬೀಳುತ್ತಿರುವುದರಿಂದ ಈಗಾಗಲೇ ಕಾಯ್ದಿರಿಸಿದ ಆರ್ಡರ್ ನೀಡಲು ಮುಂದೆ ಬರುತ್ತಿಲ್ಲ.ಇದರಿಂದ ಬೋರ್ ವೆಲ್ ಅನ್ನೇ ನಂಬಿ ಬದುಕು ನಡೆಸುತ್ತಿರುವ ಕಾರ್ಮಿಕರು ಮಾಲೀಕರು ಬೀದಿಗೆ ಬೀಳುವಂಥ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!