ಶ್ರೀನಿವಾಸ್ ಪೂಜಾರಿ ಕಾರು ಅಪಘಾತ.#avintvcom

ಶ್ರೀನಿವಾಸ್ ಪೂಜಾರಿ ಕಾರು ಅಪಘಾತ:ಸಚಿವ ಪಾರು ಬೆಂಗಳೂರು:ಪೆಟ್ರೋಲ್ ಹಾಕಿಸಿ ಮುಖ್ಯರಸ್ತೆಗೆ ಬರುತ್ತಿದ್ದಂತೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಯಾಣಿಸುತ್ತಿದ್ದ ಕಾರಿಗೆ ಸಾರಿಗೆ ಬಸೊ ಡಿಕ್ಕಿಯಾಗಿದ್ದು,ಕಾರು ಬಹುತೇಖ ಜಖಂಗೊಂಡಿದ್ದು,ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರು ನೈಸ್ ರಸ್ತೆಯ ವೃತ್ತದಲ್ಲಿರುವ ಕದಂಬ ಹೊಟೇಲ್ ಬಳಿ ನಡೆದಿದೆ.ಸಚಿವರು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕುಂಬಳಗೋಡುವಿನಲ್ಲಿ ಅಪಘಾತ ನಡೆದಿದ್ದು.ಸಚಿವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲುಮಾಡಲಾಗಿದೆ. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ