ಅವಿನ್ ಟಿವಿಯ ಬರ್ತ್ ಡೇ ವಿಶೇಷ ಕಾರ್ಯಕ್ರಮ Happy birthday#avintvcom

ಮೂಡಿಗೆರೆ.
ವಾರ್ತಾ ಭಾರತಿ ಪತ್ರಿಕೆಯ ವರದಿಗಾರರಾದ ತಬ್ದುಲ್ ಹುಸೇನ್ (ತನು) ಅವರ 45ನೇ ಹುಟ್ಟುಹಬ್ಬದ ಆಚರಣೆಯನ್ನು ಸರಳವಾಗಿ ಅವರು ನಡೆಸುತ್ತಿರುವ ಕೊಟ್ಟಿಗೆಹಾರದ ಮೊಬೈಲ್ ಅಂಗಡಿಯಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ರಘುಪತಿ, ಅವಿನ್ ಟಿವಿ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್, ಪತ್ರಕರ್ತರಾದ ನಂದೀಶ್ ಬಂಕೇನಹಳ್ಳಿ,
ಸಂತೋಷ್ ಅತ್ತಿಗೆರೆ, ಗೆಳೆಯರ ಬಳಗದ ಅಭಿಲಾಷ್, ಅಶ್ವತ್, ಅತ್ತಿಗೆರೆ,
ಮಲ್ಲಂದೂರು ಅಶೋಕ್, ವಿಕ್ರಂ, ಶಿಕ್ಷಕ ಭಕ್ತೇಶ್, ಸನವ್, ಪರೀಕ್ಷಿತ್, ಚೇತನ್, ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.