AVIN TV

Latest Online Breaking News

ಪಾವಗಡ ತಾಲ್ಲೂಕಿನ ಕೊಡಮಾಡಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ #avintvcom

Featured Video Play Icon

ಪಾವಗಡ ತಾಲ್ಲೂಕಿನ ಕೊಡಮಾಡಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು  ಅಧ್ಯಕ್ಷ ಸ್ಥಾನಕ್ಕೆ  ಮೀನಾ ಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ  ಚುನಾವಣೆ ನೆಡೆಯಿತು 10 ಜನರ ಬಹುಮತ ದೊಂದಿಗೆ   ಅನಿತಾ ಅವರು ಆಯ್ಕೆ ಆಗಿದರೆ

ಕೊಡಮಡಗು ಗ್ರಾಮದ ಶಿವಪ್ಪ ಮಾತನಾಡಿ ಗ್ರಾಮ ಪಂಚಾಯಿತಿ ಒಳಪಡುವ ಗ್ರಾಮಗಳಾದ ಆರಲಿಕುಂಟೆ, ಭೈರಪುರ, ಕಡಮಲಕುಂಟೆ, ಜಜೂರಾಯನಹಳ್ಳಿ, ಜೆ ರಂಗನಾಥಪುರ. ಸುಂಕರ್ಲಕುಂಟೆ   ಕೊಡಮಡಗು   ಈ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಒತ್ತು ನೀಡುವುದು     ಕೆಲವು ಗ್ರಾಮಗಳಲ್ಲಿ ಗ್ರಂಥಾಲಯ ಸ್ಥಾಪನೆ ಗೆ ಮತ್ತು ಜ್ವಲಂತ ಸಮಸ್ಯೆಗಳಿಗೆ  ಸ್ಪಂದಿಸುವುದಾಗಿ ತಿಳಿಸಿದರು  ಶಿವಪ್ಪ ತಿಳಿಸಿದರು

ಗ್ರಾಮದ ಕೃಷ್ಣಪ್ಪ ಮಾತನಾಡಿ ನೂತನ ವಾಗಿ ಆಯ್ಕೆ ಆಗಿದ ಸದಸ್ಯರಿಗೆ ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷ ರಿಗೆ ಶುಭ ಹಾರೈಸಿದರು ಗ್ರಾಮದ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿಸಮಸ್ಯೆ ಗಳ  ಪರಿಶೀಲನೆ ಮಾಡಿ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು ಈ ಸಂದರ್ಭದಲ್ಲಿ ಚಂದ್ರ ಶೇಖರ್ ಸೈಲೆಂಟ್ ತಿಮರೆಡ್ಡಿ ,ಗೋವಿಂದು, ಲಾಯರ್ ವೆಂಕಟೇಶ್ ,ಚಂದ್ರ ಶೇಖರ್ ರೆಡ್ಡಿ .ಕೊಂಡನ್ನ ಚಕ್ರಪಾನಿ  ಗಂಗಾದರಪ್ಪ. ಈರೆಲಿಂಗ ಗೌಡ ಅನಿಲ್ ಯಾದವ್  ಶ್ರೀನಿವಾಸ ಆನಂದ್ ನಾಗಭೂಷಣ ನಾಗೇಂದ್ರ ರಮಂಜಿ ರವಿ ಜಯರಾಮಪ್ಪ  ನಾಯ್ಡು ಮೊದಲಾದವರು ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!