AVIN TV

Latest Online Breaking News

ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ತೆಕ್ಕೆಗೆ… #avintvcom

Featured Video Play Icon

ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಜೆಡಿಎಸ್ ತೆಕ್ಕೆಗೆ…

ಶಿಡ್ಲಘಟ್ಟ.

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿಯು ಸಾಮಾನ್ಯ (ಮ) ಹಾಗೂ ಸಾಮಾನ್ಯ (ಪು) ಸೀಮಿತವಾಗಿದ್ದು ಮಂಗಳವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಿಬ್ಬೂರಹಳ್ಳಿಯ ನಾಗರತ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕದಿಬ್ಬೂರಹಳ್ಳಿ D R ರಾಮಚಂದ್ರರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಲ್ಲಿ 15 ಜನ ಸದಸ್ಯರಿದ್ದು ಅದರಲ್ಲಿ ಕೇವಲ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದು ಅವರು ಕೂಡ ಪ.ಪಂಗಡಕ್ಕೆ ಸೇರಿದ ಮಹಿಳೆಯಾಗಿದ್ದು ಅವರ ವಿರುದ್ಧ ಯಾರು ಕೂಡ ಅರ್ಜಿ ಸಲ್ಲಿಸದ ಕಾರಣ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಡಾ// ಧನುಂಜಯರೆಡ್ಡಿ ಹಾಗೂ D P ನಾಗರಾಜ್ ರವರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಗಿರುತ್ತದೆ. ಇದರಲ್ಲಿ ಪಂಚಾಯಿತಿ ಹಾಲಿ ಸದಸ್ಯರಾದ ಡಾ// ಧನುಂಜಯರೆಡ್ಢಿ ಮಾತನಾಡಿ ನಾವು ಈ ಪಂಚಾಯಿತಿಯಲ್ಲಿ 15 ಸದಸ್ಯರಿಗೆ 13 ಜನ ಜೆ.ಡಿ.ಎಸ್ ಸದಸ್ಯರೇ ಆಗಿದ್ದು ಎಲ್ಲರ ಒಮ್ಮತದಿಂದಲೇ ಆಯ್ಕೆ ಮಾಡಲಾಗಿದೆ ನಮ್ಮ ಜೆಡಿಎಸ್ ನಾಯಕರಾದ  ಮೇಲೂರು ರವಿ ಅಣ್ಣನವರ ಅನುಮತಿಯಂತೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಮುನ್ನಡೆಸಲಾಗುವುದೆಂದು ಹೇಳಿದರು. ಇದರಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರೆಲ್ಲಾ ಹಾಜರಿದ್ದರು..

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

February 2021
M T W T F S S
1234567
891011121314
15161718192021
22232425262728
error: Content is protected !!