ಮೆಖಳಿ ಗ್ರಾಮದ ಸರ್ವ ಗ್ರಾಮಸ್ಥರು ಇವರನ್ನು ಹೃದಯಪೂರ್ವಕ ಸ್ವಾಗತಿಸಿದರು.#avintvcom

ಮರಳಿ ತನ್ನ ಸ್ವಗ್ರಾಮಕ್ಕೆ ಇವತ್ತು ಆಗಮಿಸಿದರು ಇವರನ್ನು ಮೆಖಳಿ ಗ್ರಾಮದ ಸರ್ವ ಗ್ರಾಮಸ್ಥರು ಇವರನ್ನು ಹೃದಯಪೂರ್ವಕ ಸ್ವಾಗತಿಸಿದರು
ಇವರಿಗೆ ಊರಿನ ಪ್ರಮುಖರು ಗಣ್ಯರು ಸಂಘಟಕರು ಯುವಕರು ಸೇರಿ ಸನ್ಮಾನದ ಜೊತೆಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು
ವರದಿ ಮಾದೇವ ಕಾಂಬಳೆ ಚಿಕೋಡಿ