ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಮೆದಕ್ ಗ್ರಾಮ ಪಂಚಾಯತಿಯನ್ನು ಕೈವಶ ಮಾಡಿಕೊಂಡ …#avintvcom

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಮೆದಕ್ ಗ್ರಾಮ ಪಂಚಾಯತಿಯನ್ನು ಕೈವಶ ಮಾಡಿಕೊಂಡ ಕಾಂಗ್ರೆಸ್ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಕೈಯಲ್ಲಿ ಮೆದಕ್ ಗ್ರಾಮ ಪಂಚಾಯತ್ ಇತ್ತು ಆದರೆ ಈಗ ಕಾಂಗ್ರೆಸ್ ನಾಯಕರು ಅದನ್ನು ಕೈವಶ ಮಾಡಿಕೊಂಡಿದ್ದಾರೆ.
ಮೆದಕ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಅಧಿಕಾರವನ್ನು ಕಾಂಗ್ರೆಸ್ ನಾಯಕರು ಸ್ವೀಕರಿಸಿದ್ದಾರೆ ಇದರಿಂದ ಗ್ರಾಮ ಪಂಚಾಯಿತಿ ಕೆಲವು ಗ್ರಾಮಗಳಲ್ಲಿ ಒಳ್ಳೆ ಅಭಿವೃದ್ಧಿ ಆಗುತ್ತದೆ ಎಂದು ಜನರು ಭಾವಿಸಿದ್ದಾರೆ.
ಜನರ ನಂಬಿಕೆಯನ್ನು ಎಂದಿಗೂ ಮೋಸ ಮಾಡಲಾಗದೆ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ ಜನರ ಸೇವೆಯೆ ನಮ್ಮ ಸೇವೆ.