AVIN TV

Latest Online Breaking News

ಅರಣ್ಯ ಇಲಾಖೆಯವರು ಹಿಟಾಚಿ ಬಳಸಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ.#avintvcom

Featured Video Play Icon

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೊಕಿನ ಬಣಕಲ್ ಹೊಬಳಿಯ ದೇವರಮನೆ ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಅ ವೈಜ್ಞಾನಿಕವಾಗಿ ಗುಡ್ಡವನ್ನು ಹಿಟಾಚಿ ಬಳಸಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಯಾವುದೆ ಗಿಡಗಳು ಬೆಳೆದು ಮರವಾಗುವ ಯಾವ ಲಕ್ಷಣಗಳು ಅ ಗುಡ್ಡದಲ್ಲಿ ಇಲ್ಲ. ನೈಸರ್ಗಿಕವಾಗಿ ಅಲ್ಲಿ ಮರಗಳು ಬೆಳೆಯುವುದಿಲ್ಲ. ಅರಣ್ಯ ಇಲಾಖೆಯವರು ನೆಡು ತೋಪು ಇಲ್ಲಿ ಪ್ರಯೊಜನಕ್ಕೆ ಬರುವುದಿಲ್ಲ. ಗಿಡ ನೆಡಲು ಹಿಟಾಚಿ ಬಳಸುವ ಅಗತ್ಯವಾದರು ಏನು. ಅರಣ್ಯ ಇಲಾಖೆಯವರಿಂದ ಅರಣ್ಯ ನಾಶವಾಗುತ್ತಿರುವುದು ವಿಪರ್ಯಾಸ. ಕೂಡಲೆ ಸಂಬಂಧ ಪಟ್ಟವರು ತನಿಖೆ ನಡೆಸಲಿ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!