ಅವಿನ್ ಟಿವಿ ಪಬ್ಲಿಕ್ ಪಂಚ್ AVIN TV PUBLIC PUNCH ತಪ್ಪದೇ ವೀಕ್ಷಿಸಿ Don’t miss to watch#avintvcom

ಮೂಡಿಗೆರೆ ತಾಲೊಕಿನ ಬಾಳೂರಿನಿಂದ,
ಬಾಳೂರು ಹೊರಟ್ಟಿ ಮಾರ್ಗವಾಗಿ ಮತ್ತಿಕಟ್ಟೆಯ ಮಾರ್ಗವಾಗಿ ಸಾಗುವ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾಡಲಾಗುತ್ತಿದ್ದು ಕಳೆದು ನಾಲ್ಕುದಿನಗಳಿಂದ ಡಾಂಬಾರು ಹಾಕುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಕಳೆಪೆಯಾಗಿದ್ದು ಬೆಳಿಗ್ಗೆ ಹಾಕಿದ ಡಾಂಬಾರ್ ಸಂಜೆಯ ವೇಳೆಗೆ ಕಿತ್ತು ಬರುತ್ತಿದೆ.
ಈ ರಸ್ತೆಯು 2013 ರಲ್ಲಿ ಈ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು 2014 ರಲ್ಲಿ ಪೂರ್ಣಗೊಂಡಿದೆ. ಪ್ರಸ್ತುತ ಈ ರಸ್ತೆಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದು ಈ ಕಾಮಗಾರಿಯು ಕಳಪೆಯಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು,
ಮೂಡಿಗೆರೆ ತಾಲೂಕಿನಲ್ಲಿ ಇ ಹಿಂದೆಯೂ ಸಹ ಪ್ರಕ್ರುತಿ ವಿಕೋಪದಿಂದ ಉಂಟಾದ ಹಾನಿಯ ಎಲ್ಲಾ ಕಾಮಗಾರಿಗಳು ಸಹ ಕಳಪೆಯಿಂದ ಕೂಡಿರುತ್ತವೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.