ಬೈಕ್ ಸವಾರನ ಮೇಲೆ ಮಧುಗಿರಿ ಸಿಪಿಐ ಅಬ್ಬರ.. ನಡುರಸ್ತೆಯಲ್ಲೇ ಬೂಟು ಕಾಲಿನಿಂದ ಒದ್ದ ಸಿಪಿಐ. #avintvcom

ತುಮಕೂರು ಮಧುಗಿರಿ ಸಿಪಿಐ ವಿಡಿಯೋ ವೈರಲ್..
ಬೈಕ್ ಸವಾರನ ಮೇಲೆ ಮಧುಗಿರಿ ಸಿಪಿಐ ಅಬ್ಬರ..
ನಡುರಸ್ತೆಯಲ್ಲೇ ಬೂಟು ಕಾಲಿನಿಂದ ಒದ್ದ ಸಿಪಿಐ..
ನೆಲಕ್ಕೆ ಬಿದ್ದ ವಾಹನ ಸವಾರನಿಗೆ ಅವಾಚ್ಯವಾಗಿ ನಿಂದಿಸಿರೋ ಸಿಪಿಐ..
ಮಧುಗಿರಿ ಪಟ್ಟಣದ ನೃಪತುಂಗಾ ಸರ್ಕಲ್ ನಲ್ಲಿ ಘಟನೆ..
ವಾಹನ ತಪಾಸಣೆ ನಡೆಸಿ ದಂಡ ಹಾಕುತ್ತಿದ್ದ ಸಿಪಿಐ ..
ದಂಡ ಕಟ್ಟಡೇ ತಡ ಮಾಡಿದ ವಾಹನ ಸವಾರನಿಗೆ ಕಾಲಿನಿಂದ ಒದ್ದ ಸಿಪಿಐ..
ನೆಲಕ್ಕೆ ಬಿದ್ದ ವಾಹನ ಸವಾರನಿಗೆ ಅವಾಚ್ಯವಾಗಿ ನಿಂದಿಸಿರೋ ಸಿಪಿಐ..
ಸಿಪಿಐ ದರ್ಪದ ದೃಶ್ಯ ಮೊಬೈಲ್ ನಲ್ಲಿ ಸೆರೆ..
ಸಿಪಿಐ ಅಬ್ಬರಕ್ಕೆ ಸಾರ್ವಜನಿಕರ ಆಕ್ರೋಷ..
ಬೈಕ್ ಸವಾರರಿಗೆ ಕೆಟ್ಟಪದಗಳಲ್ಲಿ ನಿಂದಿಸೋ ಆರೋಪ..
ಸಿಪಿಐ ವರ್ತನೆಯಿಂದ ಬೇಸತ್ತ ಮಧುಗಿರಿ ಸಾರ್ವಜನಿಕರು..