day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅನುಗ್ರಹ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಎಸ್ ಎಸ್ ಮೆಲೋಡಿಸ್ ತಂಡದವರಿಂದ ಸುಗ್ಗಿ ಸಂಕ್ರಾಂತಿ ಸಂಭ್ರಮ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅನುಗ್ರಹ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಎಸ್ ಎಸ್ ಮೆಲೋಡಿಸ್ ತಂಡದವರಿಂದ ಸುಗ್ಗಿ ಸಂಕ್ರಾಂತಿ ಸಂಭ್ರಮ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅಮೃತ ಅನುಗ್ರಹ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಎಸ್ ಎಸ್ ಮೆಲೋಡಿಸ್ ತಂಡದವರಿಂದ ಸುಗ್ಗಿ ಸಂಕ್ರಾಂತಿ ಸಂಭ್ರಮ ಮತ್ತು ಗಣರಾಜ್ಯೋತ್ಸವ ಅಂಗವಾಗಿ ದಿನಾಂಕ 24 ಒಂದು 2021 ರಂದು ಭಾನುವಾರ ಸಂಜೆ 3ಗಂಟೆಯಿಂದ ಏಳುಗಂಟೆಯವರೆಗೆ  ಅಂಬೇಡ್ಕರ್ ಕಾಲೇಜ್ ವೃತ್ತದ ಹತ್ತಿರವಿರುವ ಕನ್ಯಾಕುಮಾರಿ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೈಲಶ್ರೀ ಸುದರ್ಶನ್ ರವರು ಇವರು ಚಲನಚಿತ್ರ ನಟರು ಹಾಗೂ ಹಿರಿತೆರೆ ಕಿರುತೆರೆ ಕಲಾವಿದರು ಸಂಗೀತ ವಿದ್ವಾಂಸರು ವೀಣಾ ವಿದ್ವಾಂಸರು ಹಾಗೂ ಡಾನ್ಸರ್ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಇವರು ರಂಗಭೂಮಿ ಕಲಾವಿದರು ಹಾಗೂ ಹಿರಿತೆರೆ ಕಿರುತೆರೆ ಕಲಾವಿದರು ಶ್ರೀಮತಿ ಉಷಾ ಭಂಡಾರಿ ಕಿರುತೆರೆ ಮತ್ತು ಕಿರುತೆರೆ ಕಲಾವಿದರು ಶ್ರೀಯುತ ಶಂಕರ್ ಹೂಗಾರ್ ಇವರು ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಚಳುವಳಿಕಾರರು ಶ್ರೀಯುತ ಲಕ್ಕೆಗೌಡ ರು ಸಮಾಜಸೇವಕರು ಟೆಂಟ್ ಹೌಸ್ ಮಾಲೀಕರ ಶ್ರೀಯುತ ಕನ್ನಡ ಭಾಷಾ ಇವರು ಪ್ರಾಂಶುಪಾಲರು ಮೆಲೋಡಿಸ್ ಶ್ರೀಮತಿ ಮಂಜುಳಾ ರೆಡ್ಡಿ ಅಧ್ಯಕ್ಷರು ಸಂಸ್ಥಾಪಕರು ಜೆಡಿಎಸ್ ಯುವ ಘಟಕ ಶ್ರೀಮತಿ ಭಾಗ್ಯಶ್ರೀ ಇವರು ಕಿರುತೆರೆ ಹಿರಿತೆರೆ ಕಲಾವಿದರು ಇವರೆಲ್ಲರೂ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದ ವೇದಿಕೆ ಮೇಲಿದ್ದ ಅಂತಹ ಅತಿಥಿಗಳ ಭಾಷಣ ಬಹಳ ಅಚ್ಚುಕಟ್ಟಾಗಿತ್ತು ಹೆಣ್ಣುಮಕ್ಕಳಿಗೆ ವೇದಿಕೆಯನ್ನು ಸೃಷ್ಟಿಸಿ ಕೊಡುವುದರ ಬಗ್ಗೆ ನಮ್ಮ ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಸಂಸ್ಕೃತಿ ಕಲೆಯ ಬಗ್ಗೆ ಒಂದು ಬುನಾದಿ ಯಾಗಿರಲಿ ಎಷ್ಟೇ ದೇಶ ಸುತ್ತಿದ್ದರು ನಮ್ಮ ನಾಡಿನ ನೀರು ನೆಲ ಜಲ ಎಲ್ಲವೂ ಕನ್ನಡ ಕನ್ನಡ ಕನ್ನಡ ಎಂಬ ಮಾತು ಸತ್ಯ ಇಂತಹ ಚಿಕ್ಕ ಮಕ್ಕಳ ನೃತ್ಯ ಡ್ಯಾನ್ಸ್ ಈಗಿನ ಕಾಲದಲ್ಲಿ ನಾವು ಈ ರೀತಿ ವೇದಿಕೆ ಸೃಷ್ಟಿಸಿ ಅದರ ಮೇಲೆ ನೋಡುವುದಷ್ಟೇ ನಾವು ಪಡೆದುಕೊಂಡಿರಬಹುದು ಅಂತ ಹೇಳಬಹುದು ಆದರೆ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ ಮಂಜುಳಾ ಅವರು ಬಹಳ ಚೆನ್ನಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ ಇಂತಹ ಕಾರ್ಯಕ್ರಮಗಳನ್ನು ವರ್ಷಕ್ಕೆ ನಾಲ್ಕು ಬಾರಿಯಾದರೂ ಬೇಕು ಅಮೃತ ಅನುಗ್ರಹ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದಂತಹ ಮಂಜುಳಾ ಅವರಿಗೆ ಇಂತಹ ಕಾರ್ಯಕ್ರಮ ಮಾಡುವುದಕ್ಕೆ ಇನ್ನು ಹೆಚ್ಚು-ಹೆಚ್ಚು ಶಕ್ತಿ ಕೊಡಲಿ ಆ ದೇವರು ಅಂತ ಕೇಳಿಕೊಳ್ಳುತ್ತೇನೆ ಅಂತ ಅಂದ್ರು ಅದೇ ರೀತಿ ಅದೇರೀತಿ ಶ್ರೀಮತಿ ಶೈಲಶ್ರೀ ಸುದರ್ಶನ್ ರವರು ಒಂದೆರಡು ಆಶೀರ್ವಚನಗಳನ್ನು ನೀಡಿದ್ದಾರೆ ಮನಸಾರೆ ನಮ್ಮಲ್ಲೆಲ್ಲ ಆಶೀರ್ವದಿಸಿದ್ದಾರೆ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಬರುವಂತಾಗಲಿ ಆ ದೇವರು ನಿಮಗೆ ಚೆನ್ನಾಗಿ ಇಟ್ಟಿರಲಿ ಅಂತ ಅವರ ಒಂದೆರಡು ಹಿತನುಡಿಗಳು ಹಾಡಿದ್ದಾರೆ ಹಾಗೂ ಶ್ರೀಮತಿ ಉಷಾ ಭಂಡಾರಿ ಮೇಡಂ ಅವರು ಇವರು ಎಂತಹ ಒಂದು ಒಳ್ಳೆ ಮೆಸೇಜ್ ಕೊಟ್ಟಿದ್ದಾರೆ ಅಂತ ಅಂದರೆ ಇವತ್ತಿನ ಪ್ರಪಂಚದ ಇವತ್ತಿನ ಪ್ರಪಂಚದಲ್ಲಿ ಗಂಡುಮಕ್ಕಳ ಹೆಣ್ಣುಮಕ್ಕಳಲ್ಲಿ ಮೊಬೈಲು ಫೋನ್ನಲ್ಲಿ ಅಥವಾ ಫೇಸ್ಬುಕ್ನಲ್ಲಿ ಯಾವ ರೀತಿ ಅವರು ಅವರನ್ನು ತೊಡಗಿಸಿಕೊಂಡಿದ್ದಾರೆ ಅದರಿಂದ ಹೊರಗಡೆ ಬರಬೇಕು ಅಂತ ಒಂದು ಒಳ್ಳೆ ಮೆಸೇಜ್ ಕೊಟ್ಟಿದ್ದಾರೆ ಅಂದರೆ ಇವತ್ತು ನಮ್ಮ ನಮ್ಮ ಮಕ್ಕಳು ಫೇಸ್ಬುಕ್ ನಲ್ಲಿ ಏನ್ ಮಾಡಿಕೊಂಡಿರುತ್ತಾರೆ ಅಂತ ಯಾರಿಗೂ ಗೊತ್ತಿರಲ್ಲ ನಾವೇನು  ಮಾಡ್ತಿದ್ದೀವಿ ಅಂದರೆ  ನಮ್ಮ ಮಕ್ಕಳ ಬಗ್ಗೆ ಗಮನ ಕೊಡ್ತಿಲ್ಲ ಆದರೆ ನಮ್ಮ ಶ್ರೀಮತಿ ಉಷಾ ಭಂಡಾರಿಯವರು ಎಷ್ಟು ಚೆನ್ನಾಗಿ ಸಮಾಜಕ್ಕೆ ಮೆಸೇಜ್ ಕೊಟ್ಟಿದ್ದಾರೆ ಅಂದರೆ ನಮ್ಮ ಮಕ್ಕಳ ಬಗ್ಗೆ ನಾವು ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ತಗೊಳ್ಳಬೇಕು ಅವರು ಏನು ಮಾಡುತ್ತಿದ್ದಾರೆ ಎಲ್ಲಿಗೆ ಹೋಗುತ್ತಿದ್ದಾರೆ ಎಷ್ಟೊತ್ತಿಗೆ ಬರ್ತಾರೆ ಎಲ್ಲದರ ಬಗ್ಗೆ ಗಮನ ಕೊಡಿ ಅವರ ಒಂದು ಇವತ್ತಿನ ಒಂದು ಟೆಕ್ನಾಲಜಿ ಪ್ರಪಂಚದಲ್ಲಿ ಅಂತಂದ್ರೆ ಫೇಸ್ಬುಕ್ನಲ್ಲಿ ಬೇರೆ ಏನೇನು ಬೇಡಿದ್ದನ್ನೆಲ್ಲ ನೋಡುತ್ತಿರುತ್ತಾರೆ ಅವರ ಚಿಂತನೆಗಳೇ ಬೇರೆಯಾಗಿರುತ್ತವೆ

About Author