day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಜೆಸಿಐ ನ ಪ್ರಮಾಣ ವಚನ ಬೋಧಿಸಿದರು #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಜೆಸಿಐ ನ ಪ್ರಮಾಣ ವಚನ ಬೋಧಿಸಿದರು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಇಂದು ನಮ್ಮ ಕಂಪ್ಲಿಯಲ್ಲಿ ಜೆಸಿಐ ಸೋನಾ ಕಂಪ್ಲಿ 2021 ರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಜೆಸಿಐ ನ ಪ್ರಮಾಣ ವಚನ ಬೋಧಿಸಿದರು

ಇ ಸಂದರ್ಭದಲ್ಲಿ ಜೆಸಿಐ ನ 2020ರ ಅಧ್ಯಕ್ಷರಾದ ಮೂಹಮ್ಮದು ವಾಸಿಮ್ ಫಾಯಜ್ ನೂತನ ಅಧ್ಯಕ್ಷರಾದ ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಜೆಸಿಐ ನ ಹಿರಿಯ ಸದಸ್ಯರು ಹಾಜರಿದ್ದರು

ಜೆಸಿಐ ಕಾರ್ಯದರ್ಶಿಯಾಗಿ ಜೆಸಿ ಸಂತೋಷ್ . ಉಪಾಧ್ಯಕ್ಷರಾಗಿ ಎಂ ಎಸ್ ಮುನ್ನಾ . ಮರಿಯಪ್ಪ.ನಿರ್ಧೆಶಕರಾಗಿ ಸುಭಾನ್.ಲಾಮ್ ಬುಲೇಟಿನ್ ಆಗಿ ಡಾಕ್ಟರ್ ಎಂ ಅಬ್ದುಲ್ ಗೌಸ್ ಅವರು ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author