AVIN TV

Latest Online Breaking News

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪ್ರತಿ ತಿಂಗಳ 4ನೇ ಶನಿವಾರದ ಜನಸಂಪರ್ಕ ಸಭೆ #avintvcom

Featured Video Play Icon

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ

ಪ್ರತಿ ತಿಂಗಳ 4ನೇ ಶನಿವಾರದ ಜನಸಂಪರ್ಕ ಸಭೆ

ವಿಷಯ : ಕ್ರೈಂ ಅವೆರ್ನೆಸ್ ಅಪರಾಧಗಳನ್ನು ತಡೆಗಟ್ಟುವ ಮಾಹಿತಿ

ಸ್ಥಳ  ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ

ದಿನಾಂಕ  21/1/2021

ಸಮಯ  11 00 ಬೆಳಗ್ಗೆ

ಮೀಟಿಂಗ್ ಆಫೀಸರ್ ಇನ್ಸ್ಪೆಕ್ಟರ್ ಪ್ರಶಾಂತ್ ಸರ್

Psi ಹನುಮಂತು ಸರ್  Psi ಪ್ರಕಾಶ ನಾಯಕ್ ಸರ್  Psi ಸಂತೋಷ ಸರ್

ಈ ಜನ ಸಂಪರ್ಕ ಸಭೆಯಲ್ಲಿ ಮುಖ್ಯಮಂತ್ರಿ ಪದಕ್ಕೆ ಆಯ್ಕೆ ಆಗಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆದ ಪ್ರಶಾಂತ್ ಸಾರ್ ಅವರಿಗೆ ಪೊಲೀಸ್ ಅಭಿಮಾನಿ ಬಳಗ ಕಾಮಾಕ್ಷಿಪಾಳ್ಯ ಇವರಿಂದ ಸನ್ಮಾನ ಮಾಡಲಾಯಿತು

ಹಾಗೂ ಇದೆ ಸಂದರ್ಭದಲ್ಲಿ irani gang ಬಂದನ ಕಾರ್ಯಾಚರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ PSI ಸಂತೋಷ ಸಾರ್ ಅವರಿಗೆ ಇನ್ಸ್‌ಪೆಕ್ಟರ್ ಆದ ಪ್ರಶಾಂತ್ ಸಾರ್ ಸನ್ಮಾನ ಮಾಡಿದ್ದರು

ಈ ಸನ್ಮಾನ ಸಮಾರಂಭ ಸಹಕರಿಸಿದ ಪೊಲೀಸ್ ಅಭಿಮಾನಿ ಬಳಗದ ಚಂದ್ರಶೇಖರ್ ಶೆಟ್ಟಿ. S ಅಂಬೇಡ್ಕರ್ ಸೇನೆ ಮೂರ್ತಿ

ಮಾರುತಿ ತುಪ್ಪ ಬಾಬು BASKER ಬಾಬು ದಿವಾಕರ್ ಮಹಾದೇವ SHAM

PAPANA

ಈ ಜನ ಸಂಪರ್ಕ ಸಭೆಯನ್ನು ಯಶಸ್ವಿ ಗೊಳಿಸಿದ ಎಲ್ಲಾ ಸಾರ್ವಜನಿಕರಿಗು  ಬೀಟ್ ಮೆಂಬರ್ಸ್ ಪೊಲೀಸ್   ಮಿತ್ರರಿಗೆ  ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ  ಎಲ್ಲಾ ಸಿಬ್ಬಂದಿ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು

ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ

ಪೊಲೀಸ್  = 100 ಟ್ರಾಫಿಕ್  = 103 ಗ್ರಾಮಾಂತರ = 112 ಆಂಬುಲೆನ್ಸ್  = 108 ಅಗ್ನಿಶಾಮಕ ದಳ  = 101

ಮಕ್ಕಳ ಸಹಾಯ ವಾಣಿ =1098 ಹಿರಿಯ ನಾಗರಿಕರ ಸಹಾಯ ವಾಣಿ 1090

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ  = 080 22942517 ಮಕ್ಕಳ ಸಹಾಯ ವಾಣಿ =1098

ಸದಾ ನಿಮ್ಮ ಸೇವೆಯಲ್ಲಿ

ಪೊಲೀಸ್ ಇಲಾಖೆ

ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ

ಪೊಲೀಸ್ ಎಂದರೆ ಭಯ ಅಲ್ಲ ಭರವಸೆ

ಬೀಟ್ ಮೆಂಬರ್

Asm ( ಏರಿಯಾ ಸುರಕ್ಷಾ ಮಿತ್ರ   ಕಮ್ಯುನಿಟಿ ಪೊಲೀಸಿಂಗ್ ) ಚಂದ್ರಶೇಖರ್ ಎಸ್ ಕಾಮಾಕ್ಷಿಪಾಳ್ಯ

ಹೆಚ್ಚಿನ ಮಾಹಿತಿಗೆ ಇ ಕೆಳಕಂಡ ಅಪ್ ಅನ್ನು ಡೌನ್ ಲೋಡ್ ಮಾಡಿ ಕೊಳ್ಳಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!