ಇಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಿದ್ದ ರಾಮಮಂದಿರ ನಿರ್ಮಾಣ #avintvcom

ಯಕ್ಸಂಬಾ
ಇಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಿದ್ದ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಅವರು ಭಾಗವಹಿಸಿ,ಮನೆ ಮನೆಗೆ ತೆರಳಿ ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯನ್ನು ಸಂಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಭಕ್ತರು, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
एक्संबा
आज चिक्कोडी तालुक्यातील एक्संबा गावात आयोजित केलेल्या राममंदिर निर्माण निधी संग्रहण अभियानात बसवज्योती युथ फाऊंडेशनचे अध्यक्ष कु. बसवप्रसाद जोल्ले यांनी भाग घेऊन, घरो घरी जाऊन ऐतिहासिक राममंदिर उभारणीसाठी देणगी संग्रह केले गेले.
यावेळी श्रीराम भक्त, गावाचे प्रमुख आणि ग्रामस्थ उपस्थित होते.