day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಡೈನಮೈಟ್ ಲಾರಿ ಬ್ಲಾಸ್ಟ್ ಆದ ಪರಿಣಾಮ ಬಿಹಾರದ 8 ಮಂದಿ ದುರ್ಮರಣ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಡೈನಮೈಟ್ ಲಾರಿ ಬ್ಲಾಸ್ಟ್ ಆದ ಪರಿಣಾಮ ಬಿಹಾರದ 8 ಮಂದಿ ದುರ್ಮರಣ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಡೈನಮೈಟ್ ಲಾರಿ ಬ್ಲಾಸ್ಟ್ ಆದ ಪರಿಣಾಮ ಬಿಹಾರದ  8 ಮಂದಿ ದುರ್ಮರಣ.

ನಿನ್ನೆ ರಾತ್ರಿ  10.30 ಸುಮಾರಿಗೆ  ಸಂಬವಿಸಿದ ಈ  ದುರಂತ.

ಇದು ಶಿವಮೊಗ್ಗ ತಾಲೂಕಿನ ಹುಣಸೋಡು ಎಂಬಲ್ಲಿ ಈ ಘಟನೆ ನಡೆದಿದೆ. ಇತಿಹಾಸದಲ್ಲೆ ಮೊದಲಬಾರಿಗೆ ಶಿವಮೊಗ್ಗದಲ್ಲಿ ಈ ಘಟನೆ ನಡೆದಿದೆ.

ಸುಮಾರು 20 ಎಕರೆಯಲ್ಲಿ ನಡೆಯುತ್ತಿದ್ದ  ಕಲ್ಲು ಗಣಿಗಾರಿಕೆ,ಅಕ್ರಮ ಗಣಿಗಾರಿಕೆ ಯಿಂದ ಈರೀತಿಯ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಲಾರಿಯಲ್ಲಿದ್ದ 50 ಕ್ಕೂ ಹೆಚ್ಚು ಜಿಲೆಟಿನ್ ಸ್ಟೋಟ ಆಗಿರುವಂತದ್ದು ಪರಿಣಾಮ ಲಾರಿ ಸಂಪೂರ್ಣ ಚಿದ್ರವಾಗಿದೆ, ಬಿಹಾರದ 8 ಮಂದಿ ಸಾವನ್ನಪ್ಪಿದ್ದಾರೆ. ಸ್ಟೋಟಗೊಂಡ ಶಬ್ದ ಕ್ಕೆ ಜನರು ಹೆದರಿ ಮನೆಯ ಹೊರಗೆ ಓಡಿಬಂದಿರುವಂತದ್ದು. ಅಕ್ಕ ಪಕ್ಕದ ಮನೆಯ ಕಿಟಕಿ ಗೋಡೊ ಹಾಗೂ ಹಂಚು ಒಡೆದು ಹೋಗಿದೆ.

ಘಟನೆ ನಡೆದ ಸ್ಥಳಕ್ಕೆ ಯಾರು ಹೋಗದಂತೆ ಶಿವಮೊಗ್ಗ ಎಸ್.ಪಿ.ಸೂಚಿಸಿದ್ದಾರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author