ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನು #avintvcom

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾತಲಗಾಂವ ಪಿ ಐ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿತ್ತುಈ ಸಂದರ್ಭದಲ್ಲಿ ಬಡವರಿಗೆ ಮೂಲ ಸೌಕರ್ಯಗಳಾದ ನೀರಿನ ಸಮಸ್ಯೆ ಹಾಗೂ ಮನೆ ಸಮಸ್ಯೆ ಹಾಗೂ ಅನೇಕ ಊರಿನ ಸಮಸ್ಯೆಗಳ ಬಗ್ಗೆ ಹಣಮಂತ್ರಾಯ ಕೋರಳ್ಳಿ ಊರಿನ ಹಿರಿಯರು ಹಾಗೂ ಹೋರಾಟಗಾರರು ಧ್ವನಿಯೆತ್ತಿದ್ದಾರೆ ಹಾಗೂ ಐದು ವರ್ಷಗಳ ಪರ್ಯಂತ ಗ್ರಾಮ ಪಂಚಾಯತಿ ಸುಧಾರಣೆ ಮಾಡಬೇಕೆಂದು ಊರಿನ ಹಿರಿಯ ಮುಖಂಡರಾದ ಹನುಮಂತರಾಯ ಕೋರಳ್ಳಿ
ಸ್ಪಷ್ಟವಾಗಿ ಗ್ರಾಮ ಪಂಚಾಯತ್ ಸದಸ್ಯರ ಕೆಲಸವನ್ನು ಅಚ್ಚುಕಟ್ಟಾಗಿ ತಿಳಿಸಿದರು ಹಾಗೂ ಚುನಾವಣೆಯ ಬಗ್ಗೆ ಊರಿನ ಏಳಿಗೆ ಹಾಗೂ ಬದಲಾವಣೆಯ ಬಗ್ಗೆ ಊರಿನ ಜನತೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮನವರಿಕೆಯಾಗುವಂತೆ ತಿಳಿಹೇಳಿ ಮಾನವೀಯತೆ ಮೆರೆದಿದ್ದಾರೆ
ಈ ಸಂದರ್ಭದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಾದ
ಶ್ರೀ ಶಿವಕುಮಾರ್ ಬಿರಾದಾರ್ ನೀಲಕಂಠ ನಂದಗೋಂಡ ಹಾಗೂ ಸಚಿನ್ ಪಾಟೀಲ್
ಕಾಂತು ಲಿಂಗದಳ್ಳಿ, ಮಲ್ಲು ಸದರಗೊಂಡ, ರೇವಣಪ್ಪ ಬಿರಾದಾರ್, ಹಾಗೂ ಯುವ ಮುಖಂಡರಾಧ ಹಾಗೂ ಭಾರತೀಯ ಜನ ಸಂಘದ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಬರಡೋಲ,
ಹಾಗೂ ಊರಿನ ಯುವಕರಾಧಾ ಗುರು ನಂದಗೊಂಡ, ದಯಾನಂದ ಅಚಲೇರಿಮಠ,
ಯಲ್ಲಾಲಿಂಗ ನಂದಗೊಂಡ ಹಾಗೂ ಸಾತಲಗಾಂವ ಪಿ ಆಯ ನ ಸಮಸ್ತ ಗುರುಹಿರಿಯರು ಎಲ್ಲರೂ ಭಾಗಿಯಾಗಿದ್ದರು