day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹುಟ್ಟು ಹಬ್ಬದ ನಿಮಿತ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಹುಟ್ಟು ಹಬ್ಬದ ನಿಮಿತ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬರ್ತಡೇ ಗಿಫ್ಟ್:ಹುಲಿರಾಯನ ದರ್ಶನ

ಚಾಮರಾಜನಗರ:ಹುಟ್ಟು ಹಬ್ಬದ ನಿಮಿತ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆ ಸಲ್ಲಿಸಲು ತೆರಳುವಾಗ ಹುಲಿರಾಯ ರಸ್ತೆ ಬದಿಯಲ್ಲೇ ಯಕಂಡುಬಂದ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದೆ..ಮೈಸೂರಿನ ಸಂತೋಷ್ ಮತ್ತು ಸ್ನೇಹಿತರು ಬೆಟ್ಟಕ್ಕೆ ಸಾರಿಗೆ ಬಸ್ ನಲ್ಲಿ ತೆರಳುವ ಸಂದರ್ಭ ಈ ದೃಶ್ಯ ಕಂಡು ಬಂದಿದ್ದು ,ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಳೆದ ಕೆಲವು ದಿನಗಳಿಗಿಂದ ಒಂಟಿ ಹುಲಿ ಇಲ್ಲಿನ ಹುಲ್ಲುಗಾವಲಿನ ಪ್ರದೇಶದಲ್ಲಿ ಓಡಾಡಿಕೊಂಡಿದ್ದು,ಪ್ರವಾಸಿಗರಾಗಲಿ ,ಭಕ್ತರಿಗಾಗಲಿ ಯಾವುದೇ ತೊಂದರೆ ನೀಡಿಲ್ಲ.ಗೋಪಾಲಸ್ವಾಮಿ ಬೆಟ್ಫ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶಕ್ಕೆ ಒಳಪಟ್ಟಿದೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author