AVIN TV

Latest Online Breaking News

ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ #avintvcom

Featured Video Play Icon

ಜೀಪಿನೊಳಗೆ ಕಾಳಿಂಗ

ಕೊಡಗು:ಕರ್ತವ್ಯ ನಿಮಿತ್ತ ಕೊಯನಾಡು ಮೀಸಲು ಅರಣ್ಯದ ನರ್ಸರಿ ಬಂದಿದ್ದ ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ ನಡೆದಿದೆ.ಜೀಪಿನ ಡೀಸಲ್ ಟ್ಯಾಂಕ್ ಬಳಿ ಸೇರಿಕೊಂಡ ಅಂದಾಜು 15 ಅಡಿ ಉದ್ದ ಹಾವಿನ ಬಾಲ ಹೊರಭಾಗದಲ್ಲಿ ಕಂಡು ಬಂದು ಉರಗ ತಜ್ಞರಿಗೆ ವಿಷಯ ಮುಟ್ಪಿಸಿದ್ದು ಸತತ 2 ಗಂಟೆಗಳ ಶ್ರ‌ಮ ದಿಂದ ಸುರಕ್ಷಿತವಾಗಿ ಹೊರಗೆದ ಪೀಯುಶ್ ಮತ್ತು ತಂಡ ಮತ್ತೆ ನಿರ್ಜನ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!