ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ವಿವಿ ರಿಜಿಸ್ಟ್ರಾರ್ ಕಾಲಿಗೆ ಬಿದ್ದ ಘಟನೆ #avintvcom

ವಿಪಕ್ಷ ನಾಯಕನ ಕಾಲಿಗೆ ಬಿದ್ದ ಮೈಸೂರು ವಿವಿ ರೆಜಿಸ್ಟಾರ್
ಮೈಸೂರು:ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ವಿವಿ ರಿಜಿಸ್ಟ್ರಾರ್ ಕಾಲಿಗೆ ಬಿದ್ದ ಘಟನೆ ನಡೆದಿದೆ.ವಿವಿ ರಿಜಸ್ಟ್ರಾರ್ ಶಿವಪ್ಪ ಸಿದ್ದು ಕಾಲಿಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಘ್ರಾಸವಾಗಿದೆ.
ಭಾನುವಾರ ಮೈಸೂರಿನ ರಾಣಿ ಬಹದೂರು ಸಭಾಂಗಣದಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಹೂವಿನ ಬೊಕ್ಕೆ ನೀಡಿ ಸ್ವಾಗತ.
ಮಾಡಿದ ವಿವಿ ವಿಸಿ ಪ್ರೊ ಹೇಮಂತ್ ಕುಮಾರ್ ರಿಜಿಸ್ಟ್ರಾರ್ ಶಿವಪ್ಪ.
ಈ ವೇಳೆ ಸಿದ್ದು ಕಾಲಿಗೆ ಬಿದ್ದು ಶಿವಪ್ಪ ನಮಸ್ಕರಿಸಿದರು.ಇದೀಗ ರಿಜಿಸ್ಟ್ರಾರ್ ಶಿವಪ್ಪ ನಡವಳಿಕೆ ಸಾಕಷ್ಟು ಚರ್ಚೆಗೆ ಈಡುಮಾಡಿಕೊಟ್ಟಿದೆ.