AVIN TV

Latest Online Breaking News

ತಾಯಿ ಹಾಗೂ ಮಗುವಿನ ಆರೈಕೆಗಾಗಿ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆ ಅರ್ಪಣೆ #avintvcom

Featured Video Play Icon

ನಿಪ್ಪಾಣಿ

ತಾಯಿ ಹಾಗೂ ಮಗುವಿನ ಆರೈಕೆಗಾಗಿ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆ ಅರ್ಪಣೆ

ನಿಪ್ಪಾಣಿಯಲ್ಲಿ, ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಾಳೆ ಆರೋಗ್ಯ ಸಚಿವರಾದ ಡಾ. ಸುಧಾಕರ್ ಜಿ ಅವರು ಉದ್ಘಾಟಿಸಲಿರುವ ಹಿನ್ನಲೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಕ್ಷೇತ್ರದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ತಮ್ಮ ಗುರಿಯ ಹಾದಿಯಲ್ಲಿ ಮತ್ತೊಂದು ಕನಸು ಸಾಕಾರಗೊಳ್ಳುತ್ತಿದೆ. ಮಕ್ಕಳ ಮತ್ತು ತಾಯಂದಿರ ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದು, ಅವರಿಗೆ ಸೇವೆ ನೀಡಲು ಆಸ್ಪತ್ರೆ ಸಿದ್ಧವಾಗಿದೆ. ಉತ್ತಮ ಗುಣಮಟ್ಟದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿದ್ದು, ತಾಯಿ ಹಾಗೂ ಮಗುವಿನ ಶುಶ್ರೂಷೆಗಾಗಿ ಈ ಆಸ್ಪತ್ರೆಯನ್ನು ಕ್ಷೇತ್ರಕ್ಕೆ ಅರ್ಪಿಸಲಿದ್ದಾರೆ.

आई आणि बाळाच्या काळजीसाठी एक सुसज्ज रुग्णालय अर्पण

निप्पाणी मध्ये बांधण्यात आलेल्या आई आणि मुलांचे रुग्णालय उद्या आरोग्यमंत्री श्री. डॉ. सुधाकर जी यांनी उद्घाटन करण्याच्या पार्श्वभूमीवर राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी घटनास्थळाला भेट दिली आणि तेथील व्यवस्थांचा आढावा घेऊन अधिकाऱ्यांशी सल्लामसलत केली.

क्षेत्राच्या कल्याणासाठी धडपडण्याच्या त्यांच्या उद्दीष्टाच्या मार्गावर आणखी एक स्वप्न साकार होत आहे. मुले व माता यांच्या उन्नतीसाठी अहर्निशी प्रयत्न करतात आणि रुग्णालय त्यांची सेवा करण्यास तयार आहे. उच्च गुणवत्तेत रुग्णालय बांधले असून रुग्णालय उच्च गुणवत्तेत बनलेले आहे आणि आई आणि बाळाच्या नर्सिंगसाठी  हे रुग्णालय क्षेत्राला समर्पित केले आहे.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!