AVIN TV

Latest Online Breaking News

ರಾಮ ಮಂದಿರ ನಿರ್ಮಾಣದ ಪುಣ್ಯ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ #avintvcom

Featured Video Play Icon

ಯಕ್ಸಂಬಾ

ರಾಮ ಮಂದಿರ ನಿರ್ಮಾಣದ ಪುಣ್ಯ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಿನ್ನೆಲೆ, ಯಕ್ಸಂಬಾದಲ್ಲಿ ನಡೆದ ನಿಧಿ ಸಮರ್ಪಣಾ ಅಭಿಯಾನದ ಸಂಕೀರ್ಣ ಯಾತ್ರೆಯಲ್ಲಿ ಜೊಡಕುರಳಿ ಸಿದ್ದಾರೂಡ ಮಠದ ಶ್ರೀ ಪರಮ ಪೂಜ್ಯ ಶ್ರೀ ಚಿದ್ಗನಾನಂದ ಭಾರತಿ ಮಹಾಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಅವರು ಉದ್ಘಾಟಿಸಿ, ಪಾದಯಾತ್ರೆಯಲ್ಲಿ ಭಾಗವಹಿಸಿದರು.

ಶ್ರೀ ರಾಮ ಮಂದಿರ ನಿರ್ಮಾಣದ ಮೂಲಕ ನಮ್ಮೆಲ್ಲರ ಕನಸು ನನಸಾಗುತ್ತಿದೆ. ಸರ್ವ ಭಕ್ತರು ನೀಡಿದ ದೇಣಿಗೆಯಿಂದ ಭವ್ಯವಾದ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯ. ಹೀಗಾಗಿ ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಿ, ತನು ಮನ ಧನವನ್ನು ಅರ್ಪಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ವಿಭಾಗದ ಸಹಕಾರ್ಯವಾಹಕರಾದ ಶ್ರೀ

ಸಂಜಯ ಅಡಕೆ ಜಿ, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

राम मंदिर बांधण्याच्या पुण्य कार्याला आपण सर्वांनी हातभार लावूया

अयोध्येत श्रीराम मंदिर उभारणीची पार्श्वभूमी, एक्संबा येथे निधी संकलन मोहिमेच्या प्रवासात जोडकुरळी सिद्धारुड मठाचे श्री परम पूज्य श्री. चिग्दनानंद भारती  महास्वामीजींच्या दिव्य सानिध्यात कार्यक्रम राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी उद्घाटन करुन पादयात्रा कार्यक्रमात भाग घेतले.

श्रीराम मंदिर उभारण्याने आपले सर्वांचे स्वप्न पूर्ण होत आहेत. सर्व भक्तांनी दिलेल्या देणगीतून एक भव्य राम मंदिर बांधण्यात येईल आशी इच्छा आहे.आपण सर्वांनी या पुण्य कार्यात भाग घेऊन आपले तन, मन, धन अर्पण करूया असे सांगीतले.

यावेळी राष्ट्रीय स्वयं संघ विभागाचे सहकार्यवाहक श्री. संजय अडके जी , मान्यवर आणि ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!