AVIN TV

Latest Online Breaking News

ಸಿಲಾರ್ ಕೋಟ್ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಮಹೋತ್ಸವವನ್ನು ತುಂಬಾ ಆಚರಿಸಲಾಯಿತು #avintvcom

Featured Video Play Icon

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಸಿಲಾರ್ ಕೋಟ್ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಮಹೋತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭವಾಗಿ ಕೈ ಕುಸ್ತಿ ಮತ್ತುಭಕ್ತಾದಿಗಳಿಂದ ದೇವರಿಗೆ ಅರ್ಚನಾ ಕಾರ್ಯಕ್ರಮ ನಡೆಸಲಾಯಿತು. ಕೈ ಕುಸ್ತಿಯಲ್ಲಿ ಮೂರು ಜನರನ್ನು ಸೋಲಿಸಿದ ಅವರಿಗೆ ಒಂದು ತೆಂಗಿನಕಾಯಿ ಮತ್ತು ಶಾಲು ಸನ್ಮಾನಿಸಲಾಯಿತು ಮತ್ತು 5 ಜನರನ್ನು ಸೋಲಿಸಿದ ಅವರಿಗೆ ಬೆಲ್ಲಿಯ ಕಡಗ ಕೊಡಲಾಯಿತು ಈ ಸಂದರ್ಭವಾಗಿ ಗ್ರಾಮದ ಮುಖ್ಯಸ್ಥರು ಮತ್ತು ದೇವಸ್ಥಾನದ ಭಕ್ತಾದಿಗಳು ಭಾಗಿಯಾಗಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!