ಮೂಡಿಗೆರೆ ಜೇಸಿ ಭವನದಲ್ಲಿ ನಡೆದ ಉಚಿತ ಕೊರೊನಾ ತಪಸಣೆ ಕಾರ್ಯಕ್ರಮ#avintvcom

ಇಂದು ಮೂಡಿಗೆರೆ ಜೇಸಿ ಭವನದಲ್ಲಿ ನಡೆದ ಉಚಿತ ಕೊರೊನಾ ತಪಸಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೇಸಿ ಪೂರ್ವಾಧ್ಯಕ್ಷರು ಹಾಗೂ ಪೂರ್ವವಲಯಾಧಿಕಾರಿ ಜೇಸಿ ರಮೇಶ ಆಚಾರ್ಯ ರವರು ಹಾಗೂ ಮೂಡಿಗೆರೆ ಪಟ್ಟಣ ಪಂಚಾಯ್ತಿ ಸದಸ್ಯ ಮನೋಜ್ ರವರು ಮುಖ್ಯ ಅತಿಥಿಗಳಾಗಿದ್ದರು, ಅದ್ಯಕ್ಷತೆಯನ್ನು ಮೂಡಿಗೆರೆ ಜೇಸಿ ಅದ್ಯಕ್ಷರಾದ ಚಂದ್ರಶೇಕರ್ ,ವಹಿಸಿದ್ದರು.ಕಾರ್ಯದರ್ಶಿ ಶ್ರೆಶ್ಟಿ ,ಜೆಸಿರೆಟ್ ಅದ್ಯಕ್ಷರಾದ ಸುಧಾಚಂದ್ರಶೇಕರ್ ಕಾರ್ಯದರ್ಶಿ ಕೃತಿಪ್ರದೀಪ್ ,ಜೇಸಿ ಪೂರ್ವಾಧ್ಯಕ್ಷರಾದ ಅಶೋಕ್ ಎಂ.ಎಸ್ ಹಾಗೂ ವಿನೋದ್ ಕುಮಾರ್ ರವರು, ಜೇಸಿ ಪ್ರದೀಪ್ ಭಾಗವಹಿಸಿದ್ದರು. ಪಟ್ಟಣ ಪಂಚಾಯತಿ ಸದಸ್ಯರಾದ ಮನೋಜ್ ಮಾತನಾಡಿ ನಾನು ಎಷ್ಟೆ ಜಾಗೃತಿ ಇದ್ದರು ಕೊರೊನ ಪಾಸಿಟಿವ್ ಅಗಿ 15.ದಿನಗಳ ಕಾಲ ಚಿಕ್ಕಮಗಳೂರು ಕ್ಯಾರೈಂಟೈನ್ ಮುಗಿಸಿ ಇಗ ಆರಾಮವಾಗಿ ಇದ್ದೆನೆ.ಯಾರು ಹೆದರುವ ಅಗತ್ಯವಿಲ್ಲ.ಕಡ್ಡಾಯವಾಗಿ ಮಾಸ್ಕ್ ದರಿಸಿ.ಸ್ಯಾನಿಟೈಸರ್ ಬಳಸಿ ಶಾರಿರೀಕ ಅಂತರ ಕಾಪಾಡಿ ಎಂದು ಸಲಹೆ ನೀಡಿದರು. ಎಂ ಜಿ ಎಂ ಆಸ್ಪತ್ರೆ ಸಿಬ್ಬಂದಿ ಅರುಣ ಕಾರ್ಯಕ್ರಮದಲ್ಲಿ ಇದ್ದವರಿಗೆಲ್ಲ ಪಿಪಿ ಕಿಟ್ ಬಳಸಿ ಪರಿಕ್ಷೆ ನಡೆಸಿದರು. ಕೊರೊನ ವಿರುದ್ಧ ಹೋರಾಟದಲ್ಲಿ ಜೇಸಿ ಸಂಸ್ತೆ ಸದಾ ನಿಮ್ಮ ಜೊತೆ ಇರುತ್ತೆ.ಯಾರು ಬಯಪಡುವ ಅಗತ್ಯವಿಲ್ಲ. ಈಗಾಗಲೆ ಕರೊನಕ್ಕೆ ಲಸಿಕೆ ಸಿದ್ದವಾಗಿದೆ.ಪ್ರತಿಯೊಬ್ಬರು ಲಸಿಕೆ ತೆಗೆದುಕೊಳ್ಳುವಂತೆ ಚಂದ್ರಶೇಕರ್ ಮನವಿ ಮಾಡಿದರು.