ದಾವಣಗೆರೆ ಉಸ್ತುವಾರಿ ಸಚಿವರಾದ ಬಿ.ಎ ಬಸವಾರಜ್ ಅವರು ಅನವಾರಣಗೂಳಿಸಿದರು ಹಗೂ ವಿವಿಧ ಕಾಮಗಾರಿಗಳ ಉದ್ಘಾಟನೆ #avintvcom
ದಾವಣಗೆರೆ
ದಿನಾಂಕ :-11-1-2021 ರಂದು ಬೆಳಿಗ್ಗೆ 11 ಘಂಟೆಗೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯ ಸಭಾಂಗಣದ ನಾಮಕರಣ !!ದಿ!! ಜಿ.ಮಲ್ಲಿಕಾರ್ಜುನಪ್ಪ ರವರ ನಮಾಕರಣವನ್ನು ಮಾನ್ಯ ನಗರಾಭಿವೃದ್ಧಿ ಸಚಿವರು ಹಾಗೂ ದಾವಣಗೆರೆ ಉಸ್ತುವಾರಿ ಸಚಿವರಾದ ಬಿ.ಎ ಬಸವಾರಜ್ ಅವರು ಅನವಾರಣಗೂಳಿಸಿದರು ಹಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಿದರು ನಗರದ ಹೊಂಡದ ವೃತ್ತದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪ್ರಗತಿಯಲ್ಲಿರುವ ಕಲ್ಯಾಣ ನಿಮಾ೯ಣ ಕಾಮಗಾರಿಯನ್ನು ವೀಕ್ಷಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾನ್ಯ ಸಂಸದರಾ ಜಿ.ಎಮ್ ಸಿದ್ದೇಶ್ವರ ರವರು ಉತ್ತರದ ಶಾಸಕರಾದ ಎಸ್.ಎ ರವೀಂದ್ರನಾಥ್ ರವರು ಮಾಜಿ ಜಿಲ್ಲಾ ಅಧ್ಯಕ್ಷರಾದ ಯಶವಂತ್ ರಾವ್ ಜಾಧವ ರವರು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ರವರು ಪಾಲಿಕೆಯ ಮಹಾಪೌರರಾದ ಅಜಯ್ ಕುಮಾರ್ ರವರು ಉಪಮೇಯರಾದ ಶ್ರೀಮತಿ ಸೌಮ್ಮ ನರೇಂದ್ರ ರವರು ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಸ್.ಟಿ ವೀರೇಶ್ ರವರು ಹಾಗೂ ಪಾಲಿಕೆಯ ಸದಸ್ಯರು ಪ್ರಾಧಿಕಾರದ ಸದಸ್ಯರು ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ಮಹಿಳೆಯರು ಭಾಗವಹಿಸಿದ್ದರು.
ಶ್ರೀಮತಿ ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯