AVIN TV

Latest Online Breaking News

ಇಂದು ನಡೆದ ಕಾರ್ಯಕ್ರಮದಲ್ಲಿ ಬಹಳ ಮಹತ್ವ ಪಡೆದ ಕಾರ್ಯಕ್ರಮ ಎಂದರೆ”ಕಲಾಂ ಕೈ ತುತ್ತು” #avintvcom

Featured Video Play Icon

ಇಂದು ನಡೆದ ಕಾರ್ಯಕ್ರಮದಲ್ಲಿ ಬಹಳ ಮಹತ್ವ ಪಡೆದ ಕಾರ್ಯಕ್ರಮ ಎಂದರೆ”ಕಲಾಂ ಕೈ ತುತ್ತು” ಅಂದರೆ ಅಮ್ಮನ ಕೈ ತುತ್ತು ಉಣ್ಣಿಸುವೆ ನಾ ಇವತ್ತು ಎನ್ನುವ ವಿಭಿನ್ನ ಕಾರ್ಯಕ್ರಮದೂಂದಿಗೆ ಸರಳ ಮತ್ತು ಅರ್ಥ ಪೊರ್ಣವಾಗಿ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ವನ್ನು ನಮ್ಮ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಕಂಪ್ಲಿ ಪಟ್ಟಣದಲ್ಲಿ ಆಚರಿಸಲಾಯಿತು

ಇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು

ಇ ಸಂದರ್ಭದಲ್ಲಿ ಸಮಾಜ ಸೇವೆಯನ್ನು ಪರಿಗಣಿಸಿ ನಮ್ಮ ಟ್ರಸ್ಟ್ ವತಿಯಿಂದ”ಕಲಾಂ ಸಮಾಜ ಸೇವಾ ಭೂಷಣ ಪ್ರಶಸ್ತಿ 2021″ಯನ್ನು ಡಾ: ಎಂ ಎಂ ಭಾಷಾ ನಂದಿ ಸಾರ್ ಅವರಿಗೆ ಪ್ರದಾನ ಮಾಡಲಾಯಿತು

 

ಇನ್ನು ಸಾಹಿತ್ಯ ಕ್ಷೇತ್ರವನ್ನು ಪರಿಗಣಿಸಿ ನಮ್ಮ ಟ್ರಸ್ಟ್ ವತಿಯಿಂದ”ಕಲಾಂ ಸಾಹಿತ್ಯ ಸೇವಾರತ್ನ ಪ್ರಶಸ್ತಿ 2021″ಜಿ ಪ್ರಕಾಶ್ ಸಾರ್ ಅವರಿಗೆ ಪ್ರದಾನ ಮಾಡಲಾಯಿತು

 

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಗುರುತಿಸಿ ನಮ್ಮ ಟ್ರಸ್ಟ್ ವತಿಯಿಂದ”ಕಲಾಂ ಶಿಕ್ಷಣ ಸೇವಾ ಪ್ರಶಸ್ತಿ 2021″ಯನ್ನು ಹೂನ್ನೂರು ಪೀರು ಅವರಿಗೆ ಪ್ರದಾನ ಮಾಡಲಾಯಿತು

 

ಇನ್ನು ಇವತ್ತಿನ ಕಾರ್ಯಕ್ರಮ ದಲ್ಲಿ ದಾನಿಗಳಾದ

ಶ್ರೀನಿವಾಸ್

ಅಕ್ಕಿ ಜಿಲಾನ್

ಸುಭಾನ್

ನಿಸಾರ್

ಜಿಲಾನ್ ಅವರಿಗೆ ನಮ್ಮ ಟ್ರಸ್ಟ್ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು.

ಇ ಕಾರ್ಯಕ್ರಮ ಯಶಸ್ವಿಗೊಳಿಸಿದ ನನ್ನ ಎಲ್ಲಾ ಕಲಾಂ ಕುಟುಂಬಕ್ಕೆ ನನ್ನ ಶತಕೋಟಿ ನಮನಗಳು 🙏🙏 🙏💐💐

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

May 2021
M T W T F S S
 12
3456789
10111213141516
17181920212223
24252627282930
31  
error: Content is protected !!