AVIN TV

Latest Online Breaking News

ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗೋಡಿಗೌಡರ ಬಂಧುಗಳ ಮದುವೆ ಸಮಾರಂಭ #avintvcom

Featured Video Play Icon

*ಮೂಡಲಗಿಯಲ್ಲಿ ಪ್ರಥಮ ಬಾರಿಗೆ

*ಬಸವ ತತ್ವದಡಿಯಲ್ಲಿ ಜರುಗಿದ

ಸರಳ ವಿವಾಹ ಸಮಾರಂಭ*

ಮೂಡಲಗಿ :ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗೋಡಿಗೌಡರ ಬಂಧುಗಳ ಮದುವೆ ಸಮಾರಂಭದಲ್ಲಿ ಬೈಲೂರು ನಿಷ್ಕಲ್ಮಶ ಮಠದ ಶ್ರೀ ನಿಜಗುಣಾನಂದ ಶ್ರೀಗಳು ಆಗಮಿಸಿ ವಧು ವರರನ್ನು ಆರ್ಶಿವಧಿಸಿದರು

ಮದುವೆಯ ಎಲ್ಲ ಕಾರ್ಯದ ಕಾರ್ಯಕ್ಕೆ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಸವ ತತ್ವದ ಅಡಿಯಲ್ಲಿ ಸರಳವಾಗಿ ಮದುವೆ ನೆರವೇರಿಸಿ ಅಕ್ಷತೆ ಬದಲು ಪುಷ್ಪ ಹಾಕಿ ನವ ವಧು ವರರಾದ ಮಲ್ಲು ಮತ್ತು ಶ್ರೇಯಾ ಹಾಗೂ ಹಣಮಂತ ಮತ್ತು ಪೂಜಾರನ್ನು ಶುಭ ಕೋರಿ ಶುಭ ಹಾರೈಸಿದರು.

ಇಂತಹ ವಿವಾಹಗಳು ಇತರರಿಗೆ ಮಾದರಿಯಾಗಲಿ

ರವಿ ಮಹಾಲಿಂಗಪೂರ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!