ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಅಪರೂಪದ ಬಾಹುಬಲಿಯ ಸಾಹಸ ಮೆಚ್ಚಿದ ಗ್ರಾಮಸ್ಥರು. #avintvcom

ಸ್ಲಗ್. ಅಪರೂಪದ ಬಾಹುಬಲಿ.
ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಅಪರೂಪದ ಬಾಹುಬಲಿಯ ಸಾಹಸ ಮೆಚ್ಚಿದ ಗ್ರಾಮಸ್ಥರು.
ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಚನ್ನಪ್ಪ ಬೇವುರ ಎಂಬವರ ಜಮೀನಿನಲ್ಲಿ.
ಬಾಹುಬಲಿ ಎಂಬ 30 ವರ್ಷದ ಯುವಕ ಅವ್ವನ್ನ ತುರಾಯಿ ಅವರು ನಸುಕಿನ ಜಾವ 5 ರಿಂದ 9-30 ಗಂಟೆಯವರೆಗೆ ಬಿಡುವುವಿಲ್ಲದೆ ಸರಿಸುಮಾರು 25 ಟನ್ ಕಬ್ಬನ್ನು ಎರಡು ಟ್ರೇಲರ್ ಡಬ್ಬಿಗಳನ್ನು ಕಬ್ಬನ್ನು ಒಬ್ಬನೇ ಹೊತ್ತು ತುಂಬಿರುವ ಭೂಪ.
ರಾಯಪ್ಪ ಗೌಡಪ್ಪನವರ ಎಂಬವರ ಟ್ರ್ಯಾಕ್ಟರ್ ನಲ್ಲಿ ಹೇರಿ ದಾಖಲೆ ಸೃಷ್ಟಿಸಿದ್ದಾನೆ.
ಈ ಕಬ್ಬು ಆಲಬಾಳ-ಹಿಪ್ಪರಗಿಯ ಸಾಯಿಪ್ರೀಯಾ ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಲಾಗಿದೆ.
ಅವ್ವನ್ನ ತುರಾಯಿ ಸಾಹಸವನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದರು.
ಇತನ ಸಾಹಸವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.