day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಕರ್ನಾಟಕಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮಣ್ಣಿನಿಂದ ಲಸಿಕೆ ಬಾಟಲಿಗಳ 6 ಇಂಚಿನ ಪ್ರತಿಕೃತಿ ತಯಾರಿಸಿ ಲಸಿಕೆಗೆ ಸ್ವಾಗತ ಕೋರಿದ್ದಾರೆ.

.. “ಲಸಿಕೆ ನಮ್ಮ ಮಣ್ಣಿನಲ್ಲೇ ಅಂದರೆ ನಮ್ಮ ದೇಶದಲ್ಲೇ ತಯಾರಾಗಿ ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದು ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ ಹಾಗೂ ಕೊರೋನಾ ವಿರುದ್ಧ ಈ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳು, ವೈದ್ಯರು ಹಾಗೂ ಕೇಂದ್ರ ಸರ್ಕಾರಕ್ಕೆ ಈ ಕಲಾಕೃತಿ ರಚಿಸುವುದರ ಮುಖಾಂತರ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ”

ಧನ್ಯವಾದಗಳೊಂದಿಗೆ..
……ಕಲಾವಿದ ಮಂಜುನಾಥ ಹಿರೇಮಠ, ಕೆಲಗೇರಿ ಧಾರವಾಡ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author