day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ ಸ್ಟ್ಯಾಂಡನ ಗೋಳು #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ ಸ್ಟ್ಯಾಂಡನ ಗೋಳು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಿಂಗಾಪುರ ಬಸ ಸ್ಟ್ಯಾಂಡದಂತೆ ಕಂಗೊಳ್ಳಿಸುತ್ತಿರುವ ಜಮಖಂಡಿ ಬಸ್ಸ  ಸ್ಟ್ಯಾಂಡನ ಗೋಳು

ದಿವಂಗತ ಸಿದ್ದು ನ್ಯಾಮಗೌಡರ ಕನಸಿನ ಸಿಂಗಾಪುರ ಬಸ್ಸ ಸ್ಟ್ಯಾಂಡ

ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದಲ್ಲಿ ಸಿಂಗಾಪುರನಂತಹ  ಬಸ ಸ್ಟ್ಯಾಂಡ ಇದ್ದರು ಸಹ ಜನರು ಮಲಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ

ಸಾಮೂಹಿಕ ಶೌಚಾಲಯದಲ್ಲಿ ಮಲಮೂತ್ರ ಮಾಡಿದರು ಅದು ಪಾರಾಗುತ್ತಿಲ್ಲಾ ಅಲ್ಲಿಯೇ ನಿಂತು ಗಬ್ಬು ವಾಸನೆ ಎಬ್ಬಿಸಿದೆ ಇದರಿಂದ  ಸಾರ್ವಜನಿಕರು ಆಕ್ರೋಶಗೊಳ್ಳುವಂತಾಗಿದೆ

ಈ ಬಸಸ್ಟ್ಯಾಂಡಿನ ವಿಶೇಷವೆಂದರೆ ಮಳೆಗಾಲದಲ್ಲಿ ಈಜು ಕೋಳವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಈಜು ಕಲಿಸುವ ವ್ಯವಸ್ಥೆ ಮಾಡಿಸುವ ವಿಶೇಷ ಬಸ ಸ್ಟ್ಯಾಂಡ

ವರದಿ..ಸತೀಶ ಧೂಪ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author