ಇತ್ತೀಚಿನ ದಿನಗಳಲ್ಲಿ ನಮ್ಮ ಚಿಕ್ಕಮಗಳೂರು ಮೂಡಿಗೆರೆ ಯಲ್ಲಿ ಚಿತ್ರೀಕರಣ ಗೊಂಡಿರುವ ಮರಳಿ… #avintvcom

ಇತ್ತೀಚಿನ ದಿನಗಳಲ್ಲಿ ನಮ್ಮ ಚಿಕ್ಕಮಗಳೂರು ಮೂಡಿಗೆರೆ ಯಲ್ಲಿ ಚಿತ್ರೀಕರಣ ಗೊಂಡಿರುವ ಮರಳಿ ಮನಸಾಗಿದೆ ಎಂಬ ಕಿರುಚಿತ್ರ ಅದ್ಭುತವಾಗಿ ಎಲ್ಲಕಡೆ ಒಂದು ಸುದ್ದಿ ಮಾಡುತ್ತ ಇದೆ ಇದಕ್ಕೆ ಮೂಡಿಗೆರೆಯ ಯುವಕರದಂತ. ಪ್ರವೀಣ್. ಕಿರಣ್ ಶಂಕರ್ ಹಾಗೂ ನಾಗೇಶ್. ಗೆಳೆಯರದಂತ ತ್ರಿವಿಕ್ರಮ ರಘು. ನಿರ್ದೇಶನದಲ್ಲಿ ಮೂಡಿ ಬಂದಿರುವಂತ ಒಂದು ಮೊದಲನೇ ಕಿರುಚಿತ್ರ ಅದ್ಬುತವಾಗಿ ಚೆನಾಗಿದೆ ಪ್ರತಿ ಒಂದು LOCATION.ನನ್ನು ಅದ್ಬುತವಾಗಿ ತೋರಿಸಿದ್ದಾರೆ ಮೂಡಿಗೆರೆಯ ಸೌಂದರ್ಯ ವನ್ನು ಹೆಚ್ಚಿಸುವ ರೀತಿಯಲ್ಲಿ ಈ ಕಿರುಚಿತ್ರ ಬಂದಿದೆ ಮೂಡಿಗೆರೆ ಯುವಕರು ಕೂಡ ಸೇರಿ ಮಾಡಿರುವಂತ ಈ ಮರಳಿ ಮನಸಾಗಿದೆ ಕಿರುಚಿತ್ರ ಎಲ್ಲಾ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಇದೀಗ ಈ ಕಿರುಚಿತ್ರವನ್ನು 50.K ವಿಕ್ಷಣೆ ಮಾಡಿದರೆ.