ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಹಾಗೂ ಆಲಬಾಳ ಗ್ರಾಮ ಪಂಚಾಯಿತಿ #avintvcom

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಹಾಗೂ ಆಲಬಾಳ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಪಕ್ಷದ ಚುನಾವಣೆಯ ಅಭ್ಯರ್ಥಿಗಳಿಗೆ ಆಳಬಾಳ ಗ್ರಾಮದಲ್ಲಿ ಬುರಾನ್ ಸಾಹೇಬ್ ನದಾಫ್ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಮುತ್ತಣ್ಣ ಹಿಪ್ಪರಗಿ ನಿಂಗಪ್ಪ ಕಡಪಟ್ಟಿ ಭೀಮು ಹಿಪ್ಪರಗಿ ಸದಾಶಿವ್ ಕಾಂಬ್ಳೆ ಶಶಿಕಾಂತ್ ಸಿಂಧೂರ ಗಂಗಾರಾಮ್ ಕಾಂಬ್ಳೆ ಸಫಾರಿ ಸತ್ತಿ ಶ್ರೀಶೈಲ್ ಚಿಟಗೌಡ ಶಂಭುಲಿಂಗ ಕಾಂಬಳೆ ಹಾಗೂ ಗುರುಹಿರಿಯರು ಮತದಾರ ಬಾಂಧವರು ಉಪಸ್ಥಿತರಿದ್ದರು