AVIN TV

Latest Online Breaking News

ಹೊಸ ವರ್ಷದ ಸಂಭ್ರಮಾಚಾರಣೆ “ಕಲರವ -2021 ವನ್ನು ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. #avintvcom

Featured Video Play Icon

ಯುವ ಸ್ಪಂದನ, ಯುವ ಸಬಲೀಕರಣ ಕ್ರೀಡಾ ಇಲಾಖೆ,ನಿಮ್ಹಾನ್ಸ್ ಸಹಯೋಗದಲ್ಲಿ ಹೊಸ ವರ್ಷದ ಸಂಭ್ರಮಾಚಾರಣೆ “ಕಲರವ -2021 ವನ್ನು ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ‌ ಮಾತನಾಡಿದ ಉಪ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾಸ್ಪತ್ರೆ ಜಲಜಾಕ್ಷಿ ರವರು ಮಾನಸಿಕ ಆರೋಗ್ಯ ಸಂಭಂದಿಸಿದ ಈ ಯುವ ಸ್ಪಂದನ ಯೋಜನೆ ಯುವ ಜನತೆಗೆ ಉಪಯುಕ್ತಕಾರಿಯಾಗಿದೆ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಯೋಜನೆಯ ಜೊತೆಗೆ ಒಡನಾಡಿಯಾಗಿ ಅರಿವು ಕಾರ್ಯಕ್ರಮ ಸಾಗಲಿ ಎಂದು ಆಶಿಸಿದರು.

ಜಿಲ್ಲಾ ಸಮನ್ವಯಧಿಕಾರಿ ಅಭಿಷೇಕ್ ಚಾವರೆ ಅವರು ಮಾತನಾಡಿ ನಾವು ಸಾಮಾಜಿಕ ವಾತವರಣದಲಿ ನಾವು ಸಮಾಜಕ್ಕಾಗಿ ಹೇಗೆ ಪ್ರತಿಕ್ರಿಯೆ ನೀಡುತ್ತೆವೆಯೊ ಹಾಗೇ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ ಎಂದು ನುಡಿದರು.

ಯುವ ಸಮಾಲೋಚಕಿ ಶಿಲ್ಪಾ ಮಾತನಾಡಿ ಈ ಹಿಂದಿನ ತಪ್ಪು -ಒಪ್ಪುಗಳಿಂದ ಕಲಿತ ಪಾಠದಿಂದ ಈ  ಹೊಸ ವರ್ಷ ಬರಮಾಡಿಕೊಂಡು ಹುಮ್ಮಸಿನಿಂದ ಕಾರ್ಯ ನಿರ್ವಹಿಸುತ್ತಾ ಸಾಗೋಣ ಎಂದು ತಿಳಿಸಿದರು.

ದೈಹಿಕ ಹಾಗೂ ಮಾನಸಿಕವಾಗಿ ಕೂಡಿದ್ದಂತಹ ಚಟುವಟಿಕೆ ನಡೆಸಿ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯುವಪರಿವರ್ತಕರಾದ ಅಬ್ದುಲ್ ನಾಜೀಮ್,ವಿನೋದ್, ಶ್ರೀನಿವಾಸ್,ಗವಿರಂಗ,ಸಿದ್ದೇಶ್ ಉಪಸ್ಥಿತರಿದ್ದರು.

– ಯುವ ಸ್ಪಂದನ

ಯುವ ಸಬಲೀಕರಣ ಕ್ರೀಡಾ

ಇಲಾಖೆ

ಚಿಕ್ಕಮಗಳೂರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

October 2021
M T W T F S S
 123
45678910
11121314151617
18192021222324
25262728293031
error: Content is protected !!