Toll… Toll… Toll.. ಇಲ್ಲೇ ಹೊದರು ಅಲ್ಲಿ Toll.. ನಿಯಮಗಳನ್ನು ಗಾಳಿಗೆ ತೂರಿದದ್ದಾರೆ ಅಧಿಕಾರಿಗಳು #avintvcom

Toll… Toll… Toll.. ಇಲ್ಲೇ ಹೊದರು ಅಲ್ಲಿ Toll.. ನಿಯಮಗಳನ್ನು ಗಾಳಿಗೆ ತೂರಿದದ್ದಾರೆ ಅಧಿಕಾರಿಗಳು
ಬೆಂಗಳೂರು.ರಿಂದ ಹಾಸನ್ ಹೈವೇ ನೆಲಮಂಗಲದ & ದೇವನಹಳ್ಳಿ ಹೈವೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದದ್ದಾರೆ ಅಧಿಕಾರಿಗಳು ನಿರ್ಲಕ್ಷ್ಯ Toll ರಸ್ತೆ ಬರುವ ವಾಹನ . ಹಾಗೂ ಹೋಗುವ ವಾಹನಗಳಿಗೆ ರಸ್ತೆ ಮಾರ್ಗ ಮಧ್ಯಾ ಗಿಡ ಇಲ್ಲಿದ ಕಾರಣ ಲೈಟಿನ ಚಾಯ್ ಡ್ರೈವರ್ ಕಣ್ಣಿಗೆ ಬೀಳುವುದರಿಂದ ಅಪಘಾತ ಸಂಭವಿಸುವುದು ಅನಿವಾರ್ಯ ಕೊಡಲೇ Toll ರಸ್ತೆಗೆ ಮಾರ್ಗ ಮಧ್ಯಾ ಗಿಡ ನೆಟ್ಟಿ ರೆ ಅಪಘಾತಗಳು ಕಡಿಮ್ಮಿಯೋಗಲ್ಲಿದೆ.ದೇವನಹಳ್ಳಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸರಿಪಡಿಸಬೇಕೆಂದು ಅವಿನ್ ಟಿವಿ ಬ್ಯೂರೋ ಮುಖ್ಯಸ್ಥರು ಮನವಿ