ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಗುರು ಹಲ್ಲಿನ ದವಾಖಾನೆ ಪ್ರಥಮ ಬಾರಿಗೆ …#avintvcom
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಗುರು ಹಲ್ಲಿನ ದವಾಖಾನೆ ಪ್ರಥಮ ಬಾರಿಗೆ ಆಗಮಿಸಿದ ಸಚಿವ ಶ್ರೀಮಂತ ಪಾಟೀಲ್ ಪುತ್ರನಾದ ಶ್ರೀನಿವಾಸ್ ಪಾಟೀಲ್ ಅವರಿಗೆ ಸತ್ಕರಿಸಲಾಯಿತು ಈ ಸಮಯದಲ್ಲಿ ಉಪಸ್ಥಿತ ಶಿರಗುಪ್ಪಿ ಗ್ರಾಮ ಪಂಚಾಯತ್ ಸದಸ್ಯ ಸೊಮೇಶ್ ಪಾಟೀಲ್ ಶಿವಾನಂದ ಪಾಟಿಲ ಶಾಹಾಪುರ ಗ್ರಾ ಪಂ ಸದಸ್ಯ ಬಾಬಾಸಾಹೇಬ್ ಹುನ್ನೋರಿಗೆ ಹಾಗೂ ಜುಗೂಳ ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಗಣೇಶವಾಡಿ ಅಸೀಫ್ ಮಜಕುರೆ ಸೊಹೆಲ ಮುರ್ಸಲ ಕಾಕಾ ಸಾಹೇಬ್ ಪಾಟೀಲ್ ಅವಿನಾಶ್ ಪಾಟೀಲ್ ಅನಿಲ ಕಡೊಲೆ ಹಾಗೂ ಮುಖಂಡರಾದ ಅರುಣ್ ಮಿಣಚೆ ತಾತ್ಯಾಸಾಬ ಪಾಟೀಲ್ ಬಾಳಗೌಡ ಪಾಟೀಲ ಮಿಲಿಯನ್ ಪಾಟೀಲ್ ಸ್ವಪ್ನಿಲ್ ಕಮತೆ ಮೌಲಾ ಮುಜಾವರ್ ಉಪಸ್ಥಿತರಿದ್ದರು