AVIN TV

Latest Online Breaking News

ಪಶು ಸಂಗೊಪನೆ ವಾಣಿಜ್ಯ ಉದ್ಯಮವಾದರೆ ಲಾಭದಾಯಕ….

Featured Video Play Icon

ಪಶು ಸಂಗೊಪನೆ ವಾಣಿಜ್ಯ ಉದ್ಯಮವಾದರೆ ಲಾಭದಾಯಕ…. ವಲಯ ಕೃಷಿ ಮತ್ತು ತೋಟಗಾರಿಕ ಸಂಶೋಧನಾ ಕೆಂದ್ರ. ಮೂಡಿಗೆರೆ ಇಲ್ಲಿಗೆ ಭೇಟಿ ಮಾಡಿ ಪಶು ಸಂಗೋಪನ ಘಟಕದಲ್ಲಿ ಅಲ್ಲಿನ ವೈಜ್ಞಾನಿಕ ಪದ್ದತಿಯನ್ನು ಅನುಸರಿಸಿದರೆ ಲಾಭದಾಯಕದ ಬಗ್ಗೆ ಸಂದರ್ಶನ ಮಾಡಲಾಯಿತು. ಡಾ:ಸಿ.ಎಸ್.ರವಿ. ಕ್ಷೇತ್ರಾದಿಗಳು ಮಾತನಾಡಿ ಅಲ್ಲಿನ ತಳಿ,ಹಾಲಿನ ಉತ್ಪಾದನೆ ಲಾಭದ ಬಗ್ಗೆ ತಿಳಿಸಿದರು. ಡಾ:ಶಿವಪ್ರಸಾದ್ ಎಂ. ಸಹಾಯಕ ಸಂಶೋಧನಾ ನಿರ್ದೆಶಕರು ಮಾತನಾಡಿ ಪಶು ಸಂಗೊಪನೆ ಇಲ್ಲದೆ ಕೃಷಿ ಇಲ್ಲ.ವಾಣಿಜ್ಯ ಉದ್ಯಮವಾಗಿ ಹೈನುಗಾರಿಕೆ ಮಾಡಿದರೆ ಲಾಭ ಪಡೆಯಬಹುದು.ರೈತರು ಹೈನುಗಾರಿಕೆಯನ್ನು ಹೆಚ್ಚಿಸುವುದರಿಂದ ಉತ್ತಮ ಆರೋಗ್ಯ ಮತ್ತು ಲಾಭ ದಾಯಕದ ಕಡೆ ಹೊಗಬಹುದು ಎಂದರು.ಸರ್ಕಾರಿ ನೌಕರರು ತಮಗೆ ತಿಳಿದಿರುವ ವಿಷಯ ಯವನ್ನು ಸಾರ್ವಜನಿಕ ನಿಕರಿಗೆ ತಿಳಿಸುವುದರಿಂದ ಉತ್ತಮ ವಿಷಯಗಳು ಹೊರಹೊಮ್ಮುತ್ತವೆ.ಆಸಕ್ತಿ ಇರುವವರು ನಮ್ಮನ್ನ ಬೇಟಿ ಮಾಡಿದರೆ ಸರಿಯಾದ ಮಾಹಿತಿ ನೀಡಲಾಗುವುದು ಎಂದರು. ಅಲ್ಲಿನ ನೌಕರರಾದ ಮಾದೇವ್.ಮಲ್ಲೆಶ್.ಪ್ರಕಾಶ್ ಇದ್ದರು. ವರದಿ. ಮಗ್ಗಲಮಕ್ಕಿಗಣೇಶ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!