AVIN TV

Latest Online Breaking News

ಹಂದಿಗುಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ವಿರೋಧಿಸಿ ಪ್ರತಿಭಟನೆ #avintvcom

Featured Video Play Icon

ರಾಯಬಾಗ ವರದಿ.

ಸ್ಲಗ್ :- ಹಂದಿಗುಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ವಿರೋಧಿಸಿ ಪ್ರತಿಭಟನೆ ಧರಣಿ ಸತ್ಯಾಗ್ರಹ

ಆ್ಯಂಕರ್ ಬಿಟ್ :- ರಾಯಬಾಗ ತಾಲ್ಲೂಕಿನ ಹಂದಿಗುಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ವಿರೋಧಿಸಿ ಆಯ್ಕೆಯಾದ ಸದಸ್ಯತ್ವ  ರದ್ದುಗೊಳಿಸಬೇಕೆಂದು  ಒತ್ತಾಯಿಸಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ.

ವಾಯ್ಸ್ ಓವರ್ :- ಕಳೆದ ತಿಂಗಳು ರಾಜ್ಯಾದ್ಯಂತ 2020 ರ ಸಾರ್ವತ್ರಿಕ ಗ್ರಾಮ ಪಂಚಾಯತಿಗಳ ಚುನಾವಣೆ ನಡೆದಿತ್ತು ಆದರೆ ಚುನಾವಣೆ ನಾಮ ಹಿಂತೆಗೆಯುವ ಸಂದರ್ಭದಲ್ಲಿ ರಾಯಬಾಗ ತಾಲೂಕಾ ಚುನಾವಣೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಹಂದಿಗುಂದ ಗ್ರಾಮದಲ್ಲಿ ವಾರ್ಡ ನಂಬರ್ 3 ರಲ್ಲಿ ಮಹಿಳಾ ಸ್ಥಾನಕ್ಕೆ ಯಮನವ್ವ ಹಣಮಂತ ಹೊಸಸಾಲಿ ಎಂಬ ಮಹಿಳೆಯು ನಾಮ ಪತ್ರ ಸಲ್ಲಿಸಿರುತ್ತಾರೆ ಇವರ ನಾಮ ಪತ್ರವನ್ನು ತಾಲೂಕಾ ಚುನಾವಣೆ ಆದಿಕಾರಿಗಳು ಪ್ರವರ್ಗ ಜಾತಿಯ ಪ್ರಮಾಣ ಪತ್ರ ಸಿಲ್ಲಿಸಿಲ್ಲವೆಂದು ಸುಳ್ಳು ಆರೋಪ ಮಾಡಿ ತಿರಸ್ಕರಿಸಿ ನಿರ್ಲಕ್ಷ್ಯತೋರುವುದಲ್ಲದೆ ಅಸಂವಿಧಾನಿಕ ಅವಿರೋಧವಾಗಿ ಸದಸ್ಯರ ಆಯ್ಕೆಗೆ ಅವಕಾಶ ಕೊಟ್ಟು ತಮ್ಮ ದರ್ಪ ತೋರಿದ್ದಾರೆ ಎಂದು ಆರೋಪಿಸಿ ಗ್ರಾಮದ ಸಾಮಾಜಿಕ ಹೋರಾಟಗಾರ ಪ್ರಭಾಕರ ಗಗ್ಗರಿಯವರು ಕಳೆದ ನಾಲ್ಕು ದಿನಗಳಿಂದ ಪಂಚಾಯತಿ ಮುಂಭಾಗದಲ್ಲಿ ಗ್ರಾಮ ಪಂಚಾಯತಿ ಈ ಚುನಾವಣೆ ನಡೆಸದೆ ಅಸಂವಿಧಾನಿಕ ಅವಿರೋಧ ಸದಸ್ಯತ್ವ ಆಯ್ಕೆ ವಿರೋಧಿಸಿ ಮತ್ತು ಆಯ್ಕೆಯಾದ ಸದಸ್ಯತ್ವ ರದ್ದು ಗೋಳಿಸಬೇಕು ಮತ್ತು ವಾರ್ಡಿನಲ್ಲಿ ಮರು ಚುನಾವಣೆ ಮಾಡಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸುವುದದಲ್ಲದೆ ಇಂದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನೂರಾರು ಸಾಮಾಜಿಕ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೈಟ್1:ಪ್ರಭಾಕರ ಗಗ್ಗರಿ ಸಾಮಾಜಿಕ ಹೋರಾಟಗಾರ  ಬೈಟ್2:ಯಮನಪ್ಪಾ.ಗುಣದಾಳ ಹೋರಾಟಗಾರ

ವರದಿ.ಪೀರು ನಂದೇಶ್ವರಃ ಬೆಳಗಾವಿ

 

ಸಲ್ಯೂಟ್ ಮಾಡುವಾಗ ಸಬ್ ಇನ್ಸ್ಪೆಕ್ಟರ್ ಏಕೆ ನಗುತ್ತಿದ್ದಾರೆ ಎಂದು ನೀವು ಆಶ್ಚರ್ಯ ಪಡಬಹುದು

 

ಮುಂದುವರಿದ ಮಳೆ ಕಣದಲ್ಲಿ ಒಣ ಹಾಕಿದ ಕಾಫಿ ಕಣದಲ್ಲಿ ಒಣ ಹಾಕಿದ ಕಾಫಿ ಮಳೆನೀರಿಗೆ ಕೊಚ್ಚಿ ಹೋಗಿದೆ.

 

ಕಟ್ಟಡದಲ್ಲಿ ಪೈಂಟಿಂಗ್ ಕೆಲಸ ಮಾಡಬೇಕಾದರೆ ಆಯಾತಪ್ಪಿ ಕೆಳಗೆ ಬಿದ್ದು ತನ್ನ ಬೆನ್ನು ಮತ್ತು ಎರಡೂ ಕಾಲುಗಳ ಮೂಳೆ ಮುರಿದು

 

ಅರಣ್ಯದಂಚಿನ ಪ್ರದೇಶ,ಕಾಫಿ ತೋಟಗಳಲ್ಲಿ ಕಾಣ ಸಿಗುತ್ತಿದ್ದ ಕಾಡಾನೆಗಳ ಹಿಂಡು ಇದೀಗ ನಗರ ಪ್ರದೇಶದತ್ತ ಕಂಡುಬರುತ್ತಿದೆ

 

ಅಥಣಿ ತಾಲೂಕಿನಲ್ಲಿ ಫಿನೋ  ಪೇಮೆಂಟ್ ಬ್ಯಾಂಕ್ ಉದ್ಘಾಟನೆ ಮಾಡಲಾಯಿತು

 

ಗರ್ಭಿಣಿ ಸ್ತ್ರೀಯರಿಗೆ ಸರಕಾರದಿಂದ ಬಂದಿರುವ ಪೌಷ್ಠಿಕ ಆಹಾರವನ್ನು ನೂತನ ಗ್ರಾಮ ಪಂಚಾಯತ ಸದಸ್ಯರಾದ ಸಂತೋಷ ಕಲ್ಲೋತಿ ಹಾಗೂ ಭೀಮು ಗಸ್ತಿ ವಿತರಿಸಿದರು

 

ಕಂಪ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

 

ಗ್ರಾಮ ಪಂಚಾಯತಿ ವತಿಯಿಂದ ಶ್ರಮಧಾನ ಯೋಜನೆಯಡಿಯಲ್ಲಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ

 

ಹಂದಿಗುಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ವಿರೋಧಿಸಿ ಪ್ರತಿಭಟನೆ ಧರಣಿ ಸತ್ಯಾಗ್ರಹ

लाइव कैलेंडर

June 2021
M T W T F S S
 123456
78910111213
14151617181920
21222324252627
282930  
error: Content is protected !!