ಇಂದು ಅಥಣಿ ತಾಲೂಕಿನ ಮದಭಾವಿ ಗ್ರಾಮದ ವಾರ್ಡ ನಂಬರ್ 1 ರದಲ್ಲಿರುವ ಅಂಗನವಾಡಿ ಶಾಲೆಯಲ್ಲಿ…#avintvcom

ಇಂದು ಅಥಣಿ ತಾಲೂಕಿನ ಮದಭಾವಿ ಗ್ರಾಮದ ವಾರ್ಡ ನಂಬರ್ 1 ರದಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಅರೋಗ್ಯ ದೃಷ್ಟಿಯಿಂದ ಸರಕಾರದಿಂದ ಬಂದಿರುವ ಪೌಷ್ಠಿಕ ಆಹಾರವನ್ನು ನೂತನ ಗ್ರಾಮ ಪಂಚಾಯತ ಸದಸ್ಯರಾದ ಸಂತೋಷ ಕಲ್ಲೋತಿ ಹಾಗೂ ಭೀಮು ಗಸ್ತಿ ವಿತರಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ನೀಲವ್ವ ಜಾಧವ,ರಾಜ್ಯಶ್ರೀ ಬಡಿಗೇರ,ರಶೀದ ಮುಲ್ಲಾ,ಶಮಶುದ್ಧ ಮುಲ್ಲಾ,ಶಕುಂತಲಾ ಬಡಿಗೇರ,ಭರಮು ಶೇಡಬಾಳೆ,ಹಾಗೂ ಮುಂತಾದವರು ಉಪಸ್ಥಿತರಿದ್ದರು