day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಅಥಣಿ ತಾಲೂಕಿನಲ್ಲಿ ಫಿನೋ ಪೇಮೆಂಟ್ ಬ್ಯಾಂಕ್ ಉದ್ಘಾಟನೆ ಮಾಡಲಾಯಿತು #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಅಥಣಿ ತಾಲೂಕಿನಲ್ಲಿ ಫಿನೋ ಪೇಮೆಂಟ್ ಬ್ಯಾಂಕ್ ಉದ್ಘಾಟನೆ ಮಾಡಲಾಯಿತು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅಥಣಿ ತಾಲೂಕಿನಲ್ಲಿ ಫಿನೋ  ಪೇಮೆಂಟ್ ಬ್ಯಾಂಕ್ ಉದ್ಘಾಟನೆ ಮಾಡಲಾಯಿತು

ಅಥಣಿ ತಾಲೂಕಿನ ಶಿವಯೋಗಿ ಸರ್ಕಲ್ ನಾಗೇಶ್ ಮಂದಿರ ಹತ್ತಿರ ಚೌಹಾನ್ ಬಿಲ್ಡಿಂಗ್ ಇದಕ್ಕೆ ಉದ್ಘಾಟಕರಾಗಿ ರಾಹುಲ್ ಗಾಂಧಿ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಮಾಂಗ  (ದೊಡ್ಡಮನಿ) ಮತ್ತು ಆಲ್ ಇಂಡಿಯಾ ಆಂಟಿ ಕರಪ್ಶನ್ ಬೋರ್ಡ್ ಬೆಳಗಾವಿ ಅಧ್ಯಕ್ಷರಾದ ವಿಜಯ ಬಡಿಗೇರ್ ಹಾಗೂ ಕೆ ಬಿ ಬಿ ಎನ್ ದೂರದರ್ಶಕ ರಿಪೋರ್ಟರ್ ಆದ ಶಿವಾಜಿ ಕಾಂಬಳೆ ಹಾಗೂ ವಕೀಲರಾದ ಸಂತೋಷ್  ನೊಲಿ  ಮತ್ತು ಪುರಂದರ ಕಾಂಬಳೆ ಹಾಗೂ ಆಲ್ ಇಂಡಿಯಾ ಆಂಟಿ ಕರಪ್ಶನ್ ಬೋರ್ಡ್ ತಾಲೂಕ ಅಧ್ಯಕ್ಷರಾದ ಇಲಿಯಾಸ್ ನಾಲಬಂದ ಹಾಗೂ ಕೆ ಬಿ ಬಿ ಎನ್ ದೂರದರ್ಶಕ ಜಿಲ್ಲಾ ರಿಪೋರ್ಟರ್ ಆದ ಪ್ರಶಾಂತ್ ಬೆಳ್ಳಂಕಿ ಋಷಿವಾಣಿ  ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಮಹಾದೇವ ಮಗದುಮ ಇವರ ನೇತೃತ್ವದಲ್ಲಿ ಅಥಣಿ ತಾಲೂಕಿನಲ್ಲಿ ಉದ್ಘಾಟಿಸಲಾಯಿತು

About Author