AVIN TV

Latest Online Breaking News

ಕಟ್ಟಡದಲ್ಲಿ ಪೈಂಟಿಂಗ್ ಕೆಲಸ ಮಾಡಬೇಕಾದರೆ ಆಯಾತಪ್ಪಿ ಕೆಳಗೆ ಬಿದ್ದು ತನ್ನ ಬೆನ್ನು ಮತ್ತು ಎರಡೂ ಕಾಲುಗಳ.. #avintvcom

ಜೈಭೀಮ್ ಸ್ನೇಹಿತರೆ….

ಇತನ ಹೆಸರು ಮಿಥುನ್ ಹವಾಲ್ದಾರ್ ಎಂದು ದಿನಾಂಕ   28 ನವೆಂಬರ್ 2020 ರಂದು ಹೊಸಬೈಯಪ್ಪನಹಳ್ಳಿಯಲ್ಲಿ ಒಂದು ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಪೈಂಟಿಂಗ್ ಕೆಲಸ ಮಾಡಬೇಕಾದರೆ ಆಯಾತಪ್ಪಿ ಕೆಳಗೆ ಬಿದ್ದು ತನ್ನ ಬೆನ್ನು ಮತ್ತು ಎರಡೂ ಕಾಲುಗಳ ಮೂಳೆ ಮುರಿದು ಸರಿಸುಮಾರು 3 ಲಕ್ಷದ ವರೆಗೆ ಆಸ್ಪತ್ರೆಯಲ್ಲಿ ಖರ್ಚು ಆಗಿರುತ್ತದೆ…ಇದಾಗಿ ತಿಂಗಳಾದರೂ ಈತನಿಗೆ ಮನೆಯ ಮಾಲಿಕನಿಂದ ಯಾವುದೇ ರೀತಿಯ ಪರಿಹಾರ ಸಹಾಯ ಧನ ತಲುಪಿರುವುದಿಲ್ಲ …ನೆನ್ನೆ ನಮ್ಮ ಸಂಘಟನೆಯ  ಹೋರಾಟದ ಪ್ರತಿಫಲ  ಮನೆಯ ಮಾಲಿಕ ಈತನಿಗೆ 5ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಕೊಡುವುದಾಗಿ ಭರವಸೆ ನೀಡಿದ್ದು ಇಂದು ದಿನಾಂಕ 5/01/2021 ಮದ್ಯಾಹ್ನ 2 ಗಂಟೆಗೆ ಡಿಡಿ ಮೂಲಕ ಹಣವನ್ನು ಕೊಡಲಾಗುವುದು

ಎಂ ಎಂ ರಾಜು  ಸಂಸ್ಥಾಪಕ ರಾಜ್ಯಾಧ್ಯಕ್ಷರು  ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ (ರಿ)

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!