ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡಾ:ಭರತ್ ರವರು ಅಣಬೆ ಬೆಳೆಯ ಬಗ್ಗೆ ಮಾಹಿತಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡಾ:ಭರತ್ ರವರು ಅಣಬೆ ಬೆಳೆಯ ಬಗ್ಗೆ ಮಾಹಿತಿ ನೀಡಿದರು. ಅಣಬೆ ಬೆಳೆ ಇಂದು ರೈತರಿಗೆ ಲಾಭದಾಯಕ ಕೃಷಿಯಾಗಿದೆ.ಸಣ್ಣ ಪ್ರಾಮಾಣದಲ್ಲಿ ಕೃಷಿ ಮಾಡಿದರೂ ತಿಂಗಳಿಗೆ 10.ರಿಂದ 15 ಸಾವಿರ ಲಾಭ ಗಳಿಸಬಹುದು.ಗ್ರಾಮಿಣ ಪ್ರದೇಶದಲ್ಲಿ ಅಲ್ಲದೆ ಪಟ್ಟಣ ಪ್ರದೆಶದಲ್ಲಿ ಸಹ ಬೆಳೆಯಬಹುದು.ಆರೊಗ್ಯಕ್ಕೆ ಉತ್ತಮ ವಾಗಿರುವುದರಿಂದ ವರ್ಷದ 12.ತಿಂಗಳು ಬೆಳೆಯಬಹುದು. ನೈಸರ್ಗಿಕವಾಗಿ ಬೆಳೆಯುವ ಅಣಬೆಗಳಷ್ಟೆ ಉತ್ತಮ ಪೋಷಕಾಂಶಗಳು ಇದರಲ್ಲಿ ಇರುತ್ತವೆ. ನೈಸರ್ಗಿಕವಾಗಿ ದೊರೆಯುವ ಅಣಬೆಗಳಲ್ಲಿ ಕೆಲವು ವಿಶಕಾರಿಯಾಗಿರುತ್ತವೆ. ವಾರಕ್ಕೊಮ್ಮೆ ಅಣಬೆ ಸೇವಿಸಿದರೆ ಉತ್ತಮ ಆರೊಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಹಾಯಕ ಪ್ರಾದ್ಯಪಕರಾದ ರೆವಣ್ಣ ರೆವಣ್ಣ ನವರು ಹಾಗು ವಿದ್ಯಾರ್ಥಿಗಳು ಇದ್ದರು.