AVIN TV

Latest Online Breaking News

ಗ್ರಾಮ ಪಂಚಾಯತಿ ಚುಣಾವಣೆಯಲ್ಲಿ ಗೆಲುವುಸಾಧಿಸಿದ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಿಗೆ ಕಾರ್ಯಕ್ರಮ. #avintvcom

Featured Video Play Icon

ಶಿಡ್ಲಘಟ್ಟ:-

ಗ್ರಾಮ ಪಂಚಾಯತಿ ಚುಣಾವಣೆಯಲ್ಲಿ ಗೆಲುವುಸಾಧಿಸಿದ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದಾ ಕಾರ್ಯಕ್ರಮ.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿ ಇರುವ ಆಜ್ಜಿಕದಿರೇನಹಳ್ಳಿ ಗ್ರಾಮದ ಬಳಿ ಇರುವ ಸಮಾಜ ಸೇವಕರು ಹಾಗೂ ಕಾಂಗ್ರೇಸ್ ಮುಖಂಡ ಆಂಜಿನಪ್ಪ (ಪುಟ್ಟು)ಅವರ ತೋಟದ ಮನೆಯ ಬಳಿ ಕಾರ್ಯವನ್ನು ಆಯೋಜಿಸಲಾಗಿತ್ತು.

ಶಿಡ್ಲಘಟ್ಟತಾಲ್ಲೂಕಿನಲ್ಲಿ ಎಸ್.ಎನ್ ಕ್ರಿಯಾ ಟ್ರಸ್ಟ್ ನ ಅದ್ಯಕ್ಷ ರಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದು, ಕಳೆದ ಬಾರಿ ವಿಧಾನ ಸಭೆ ಚುಣಾವಣೆಗೆ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪದಿಸಿದ್ದು ತಾಲ್ಲೂಕಿನ ಜನತೆ ನನಗೆ ಮತ ನೀಡಿದ್ದರು.

ರಾಜ್ಯ ನಾಯಕರ ಅನುಮತಿ ಮೇರೆಗೆ ಶಿಡ್ಲಘಟ್ಟ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನನಗೆ ನೀಡಿದಾರೆ ಮುಂದೆ ಬರುವ ಎಲ್ಲಾ ಚುನಾವಣೆ ಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ  ಎಂದರು.

ರಾಯಪ್ಪನಹಳ್ಳಿ ಅಶ್ವತನಾರಾಯಣರಡ್ಡಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಆಂಜಿನಪ್ಪ ಪುಟ್ಟು ರವರ ಕೊಡುಗೆ ಅಪಾರವಾದದ್ದು ಅದ್ದರಿಂದ ಮುಂದಿನ ದಿನಗಳು ಅವರಿಗೆ ಕಾಂಗ್ರೇಸ್ ಪಕ್ಷದಿಂದ ಅವರಿಗೆ ಅವಕಾಶ ನೀಡಿ ಅವರ ಕೈ ಬಲ ಪಡಿಸಬೇಕು. ನಮ್ಮ ಶಾಸಕರಾದ ವಿ.ಮುನಿಯಪ್ಪ ನವರ ಅನಾರೋಗ್ಯದ

ಕಾರಣ ಅವರ ಅನುಪಸ್ಥಿತಿಯಲ್ಲಿ ಅಂಜಿನಪ್ಪ ಪುಟ್ಟುರವರನ್ನು ತಾಲ್ಲೂಕಿನ ಮುಂದಿನ ಶಾಸಕರಾದಲ್ಲಿ ನಮ್ಮ ತಾಲ್ಲೂಕು ಅಭಿವೃದ್ಧಿ ಪಡಿಸುವಲ್ಲಿ ಯಾವುದೇ ಅನುಮಾನವೇ ಇಲ್ಲಾ

ರಾಜ್ಯ ನಾಯಕರಲ್ಲಿ ಹೆಚ್ಚು ಸಂಪರ್ಕದಲ್ಲಿದ್ದುಮುಂದಿನ ದಿನಗಳಲ್ಲಿ ಇವರನ್ನು ನಮ್ಮ ತಾಲ್ಲೂಕಿನ ಶಾಸಕರನಾಗಿ ಮಾಡಬೇಕೆಂದು ಕೋರಿದರು.

ಕಾಂಗ್ರೆಸ್ ಮುಖಂಡ ಆನೂರು ದೇವರಾಜು,ಶಿವಣ್ಣ, ಅಶ್ವತನಾರಾಯಣರೆಡ್ಡಿ,ಗುಡಿಹಳ್ಳಿ ನಾರಾಯಣಸ್ವಾಮಿ,ಸಾದಲಿ ಗೋವಿಂದರಾಜು,ವಿಶ್ವನಾಥ್ ಮತ್ತಿತರರು ಹಾಜರಿದ್ದರು.

ವರದಿ.ಲೋಕೇಶ್.ಶಿಡ್ಲಘಟ್ಟ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!