day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಐದು ಲಕ್ಷ ಐವತ್ತು ಒಂದು ಸಾವಿದ ರೂಪಾಯಿಗೆ ಮಾರಾಟವಾದ ಒಂದೇ ಹೋರಿ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಐದು ಲಕ್ಷ ಐವತ್ತು ಒಂದು ಸಾವಿದ ರೂಪಾಯಿಗೆ ಮಾರಾಟವಾದ ಒಂದೇ ಹೋರಿ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪೈಲ್ ನೇಮ್: ಐದು ಲಕ್ಷ ಐವತ್ತು  ಒಂದು ಸಾವಿದ ರೂಪಾಯಿಗೆ ಮಾರಾಟವಾದ ಒಂದೇ ಹೋರಿ

ಫಾರ್ಮೆಟ್ AVBB

ಪ್ರೀಯ ವಿಕ್ಷಕರೇ ನೀವು ನೋಡುತ್ತಿರುವ ಜನದಟ್ಟನೆ ಹಾಗೂ ವಾದ್ಯ ವೃಂದವು  ಪೇಟಾದಾರಿಗಳು ಬಂದ ಅತಿಥಿ ಗಳಿಗೆ ಬೋಜನ ಕೂಟದ ವ್ಯವಸ್ಥೆ ಇದು ಯಾವದೆ  ಮದುವೆ ದಾರ್ಮಿಕ ಕಾರ್ಯಕ್ರಮ ವಲ್ಲ ಹಾಗಾದರೆ  ಇಷ್ಟೋಂದು ಜನರು ಯಾಕೆ ಸೆರಿದ್ದಾರೆ ಅಂತಿರಾ ಹಾಗಾದರೆ ಈ ವರದಿ ನೋಡಿ.

ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟದ ಸಮೀಪ ವಿರುವ ಕುರಬ ಗೋಡಿ ಎಂಬ ತೋಟದಲ್ಲಿ ಈ ದ್ರಷಗಳು ಕಂಡು ಬಂದವು  .ಅಶೋಕ  ಶ್ರೀಮಂತ  ಕುರಿ ಎಂಬುವರು ಸಾಕೀದ  ಕೀಲಾರಿ ಜಾತಿಯ ಹೋರಿ ಒಂದು  ಐದು ಲಕ್ಷ ಐವತ್ತು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ಹೋರಿಯು ಕೇವಲ ಮೂರು ವರೆ ವರ್ಷ ತುಂಬಿದೆ  .ಇನ್ನೂ  ಅಶೋಕ  ಶ್ರೀಮಂತ ಕುರಿ ರವರು ಮೂಲತ ರೈತ ಕುಟುಂಬದವರು  ಕ್ರಮೇಣವಾಗಿ ಸಣ್ಣ ಹೋರಿ ಕರುಗಳನ್ನ ತಗೆದು ಕೋಂಡು ಬಂದು ಅವುಗಳನ್ನ ಚನ್ನಾಗಿ ಪಳಗಿಸಿ  ಬೇಳೆಸಿ   ರೈತರಿಗೆ ಮಾರುತ್ತಾರೆ ಇವಾಗ  ಈ ಹೋರಿ ಮಾರುವ ಮೂಲಕ ಕರ್ನಾಟಕ   ಮಹಾರಾಷ್ಟ್ರ ಬಾಗದಲ್ಲಿ   ಅತಿ ಹೆಚ್ಚು ಬೆಲ್ಲೆಯನ್ನ  ದಾಕಲೆ ನಿರ್ಮಿಸಿದ್ದಾರೆ. ಈ ಹೋರಿಯು ಬೆಳಗಾವಿಯ ಪಾಶಾಪೂರ ರೈತ ಬಸಲಿಂಗ  ಬಸವಣ್ಣಿ ಅಂಬಲಿ ಎಂಬುವರು  ಐದಲಕ್ಷ ಐವತ್ತು ಒಂದು ಸಾವಿರ ರೂಪಾಯಿಗಳಿಗೆ ಕೊಂಡು ಕೊಂಡಿದ್ದಾರೆ.

ನೋಡಿ ವಿಕ್ಷಕರೆ ರೈತನು ತಾನೂ ಸಾಕೀದ ಹೋರಿಯನ್ನ ಯಾವರೀತಿ ಖುಷಿಯಿಂದ ಬಿಳಕೊಡುತ್ತಿದ್ದಾನೆ ರೈತ

ಬೈಟ ೧ ಅಶೋಕ ಶ್ರಿಮಂತ ಕೂರಿ ಹೋರಿ ಮಾರಿದ ರೈತ

ಬೈಟ ೨  ಮಾರುತಿ ಕಾಡಪ್ಪಾ ಹುಕ್ಕೇರಿ

ಈ ಸಂದರ್ಭದಲ್ಲಿ. ಅಣ್ಣಪ್ಪಾ ಗಡಕೇರಿ.ಶೆಖರ ಖನದಾಳೆ.ಅಪ್ಪಾಸಾಬ  ಬ್ಯಾಕುಡೆ. ಜಿನ್ನಪ್ಪಾ ಆಸಂಗಿ.ಪಾರಿಸ ನಾಗನೂರ.ಅಪ್ಪು ಪಾನ ಶೆಟ್ಟಿ. ಬರಮ್ಮಣ್ಣ ಪೂಜಾರಿ.ಶ್ರೀ ನಾಥ ಕುರಿ.ಅಜ್ಜಪ್ಪಾ ಕೂರಿ.ಇನ್ನೂ ಹಲವಾರ ರೈತರು ಬಾಗಿಯಾಗಿದ್ದರು

ವರದಿ.ಮಹಾದೇವ ಕಾಂಬಳೆ ರಾಯಬಾಗ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author