day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ರಾಮ ಮಂದಿರ ನಿಮಾ೯ಣಕ್ಕಾಗಿ ರಾಮಜ್ಯೋತಿ ( ದೀಪೋತ್ಸವ ) ಕಾಯ೯ಕ್ರಮವನ್ನು …#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ರಾಮ ಮಂದಿರ ನಿಮಾ೯ಣಕ್ಕಾಗಿ ರಾಮಜ್ಯೋತಿ ( ದೀಪೋತ್ಸವ ) ಕಾಯ೯ಕ್ರಮವನ್ನು …#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಾವಣಗೆರೆ ಬಿಜೆಪಿ

ದಿನಾಂಕ : -2-1-2021ರಂದು ಸಂಜೆ 7 ಘಂಟೆಗೆ  ಪಿ.ಜೆ.ಬಡವಾಣೆಯಲ್ಲಿ ರಾಮಮಂದಿರ ದೇವಸ್ಥಾನದಲ್ಲಿ.

ರಾಮ ಮಂದಿರ ನಿಮಾ೯ಣಕ್ಕಾಗಿ ರಾಮಜ್ಯೋತಿ ( ದೀಪೋತ್ಸವ ) ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು ಸಂಸದರಾದ ಶ್ರೀ GM ಸಿದ್ದೇಶ್ವರ ರವರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ನಂಜಪ್ಪ ರವರು ರಾಜ್ಯಕಾಯ೯ದಶಿ೯ಯಾದ ಶ್ರೀಮತಿ   ಸುಧಾ ಜಯರುದ್ರೇಶ ರವರು ಜಿಲ್ಲಾ ಮಹಿಳಾ ಮೋಚ೯ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್ ರವರು ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯ಯಾದ ಶ್ರೀಮತಿ ಸವಿತ ರವಿಕುಮಾರ ರವರು ಶ್ರೀಮತಿ  ಪುಷ್ಪ ರವರು ಯುವ ಮೋಚ೯ ಅಧ್ಯಕ್ಷರಾದ ಶ್ರೀ ಸಚಿನ್ ರವರು ಪದ್ಮನಾಭ ಶೆಟ್ಟರ್ ರವರು ನಾಮ ನಿದಿ೯ಶಿತ ಸದಸ್ಯರಾದ ಜಯಮ್ಮ ರವರು  ಹಾಗೂ ಕಾಯ೯ಕತ೯ರು ಪ್ರಮುಖರು ಮಹಿಳೆಯರು ಭಾಗವಹಿಸಿದ್ದರು.

ಶ್ರೀಮತಿ ಸವಿತ ರವಿಕುಮಾರ  ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author