day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕೋವಿಡ್ ಲಾಕ್ ಡೌನ್ ಬಳಿಕ ರಾಜ್ಯಾದ್ಯಂತ ಇಂದು ವಿದ್ಯಾಗಮನ ಆರಂಭವಾಗಿದೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕೋವಿಡ್ ಲಾಕ್ ಡೌನ್ ಬಳಿಕ ರಾಜ್ಯಾದ್ಯಂತ ಇಂದು ವಿದ್ಯಾಗಮನ ಆರಂಭವಾಗಿದೆ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಲ್ಯಾಣ ಕರ್ನಾಟಕದ ಗಡಿನಾಡು ಬೀದರ ಜಿಲ್ಲೆಯಲ್ಲಿ ಸರ್ಕಾರದ ನಿಯಮದಂತೆ ಕೋವಿಡ್ ಲಾಕ್ ಡೌನ್ ಬಳಿಕ ರಾಜ್ಯಾದ್ಯಂತ ಇಂದು ವಿದ್ಯಾಗಮನ ಆರಂಭವಾಗಿದೆ. ಗಡಿನಾಡು ಬೀದರ್ ಜಿಲ್ಲೆಯ ಮೈಲೂರಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಂದು ವಿದ್ಯಾರ್ಥಿಗಳು ಆಗಮಿಸಿದರು.. ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕ ವೃಂದದವರು ಚಪ್ಪಾಳೆ ಬಾರಿಸುವ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತುಂಬು ಹೃದಯದಿಂದ ಬರಮಾಡಿಕೊಂಡರು.. ವಿದ್ಯಾರ್ಥಿಗಳು ಖುಷಿ ಖುಷಿಯಂದ ಶಾಲೆಗೆ ಅಗಮಿಸಿದರು.ದಿನ ಕಳೆದಂತೆ ಪರಿಕ್ಷೆಗಳು ಹತ್ತಿರವಾಗುತ್ತಿದ್ದು ಪರಿಕ್ಷೇಯಲ್ಲಿ ಎನು ಬರಿಯಬೇಕು ಅನ್ನೊದು ಭಯ ಕಾಡುತ್ತಿತ್ತು,ಈಗ ಸರ್ಕಾರ ವಿದ್ಯಾಗಮನ ಮತ್ತು ಶಾಲೆ ಆರಂಭಮಾಡಿದ್ದಕ್ಕೆ ನಮಗೆ ಇದ್ದ ಭಯ ದೂರವಾಗಿದೆ.
ಪರಿಕ್ಷೇಯಲ್ಲಿ ಉತ್ತಮ ಅಂಕಗಳಿಸುವ ಭರವಸೆ ಇದೆ ಎಂದು ವಿದ್ಯಾರ್ಥಿನಿಯೊಬ್ಬಳು ತಮ್ಮ ಖುಷಿ ಹಂಚಿಕೊಂಡರು. ಇನ್ನು ಸ್ಯಾನಿಟೈಸರ್ ಸಹ ಶಾಲೆಯಲ್ಲಿ ಮಾಡಿದ್ದು ಮಾಸ್ಕ್ ಕಡ್ಡಾಯವಾಗಿ ಧರಿಸಿ ಕೋವಿಡೊ ನಿಯಮಾವಳಿಗಳನ್ನ ಪಾಲಿಸುತ್ತಾ ಶಾಲೆಗೆ ಆಗಮಿಸುತ್ತೆವೆ ಎಂದು ಹೇಳಿದರು..

About Author