AVIN TV

Latest Online Breaking News

ಕಂಕಣವಾಡಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ನಾಲ್ಕು ಜನ ಅಭ್ಯರ್ಥಿಗಳು ಜಯಗಳಿಸಿದ್ದಾರೆ #avintvcom

Featured Video Play Icon

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ

ಕಂಕಣವಾಡಿ ಗ್ರಾಮ ಪಂಚಾಯಿತಿಯ  ಕಾಂಗ್ರೆಸ್ ಪಕ್ಷದ ನಾಲ್ಕು ಜನ ಅಭ್ಯರ್ಥಿಗಳು  ಜಯಗಳಿಸಿದ್ದಾರೆ

ನಿನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಕಂಕನವಾಡಿ ಗ್ರಾಮದ ಕಾಂಗ್ರೆಸ್ ಪಕ್ಷದ ರಾಜು ನದಾಫ್  ಜಯಭೇರಿ ಬಾರಿಸಿದ್ದಾರೆ . ಗುಲಾಲ್ ಹಚ್ಚುವುದರ ಮೂಲಕ ಅಭ್ಯರ್ಥಿಗಳು ತಮ್ಮ ಸಂಭ್ರಮವನ್ನು ಆಚರಿಸಿ , ಕಂಕನವಾಡಿ ಗ್ರಾಮದ ಮತದಾರ ಬಾಂಧವರಿಗೆ ಗುರು ಹಿರಿಯರು  ಅಭಿನಂದನೆಗಳನ್ನು ತಿಳಿಸಿದರು .

ವರದಿ ಪರಶುರಾಮ ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!