ಬರಿಗಾಲಲ್ಲಿ ನಡೆದು ಹಣ,ಹೆಂಡ,ಬ್ರಷ್ಟಚಾರದ ವಿರುದ್ದ ದ್ವನಿ ಎತ್ತಿದ ಮೂಡಿಗೆರೆ… #avintvcom

ಬರಿಗಾಲಲ್ಲಿ ನಡೆದು ಹಣ,ಹೆಂಡ,ಬ್ರಷ್ಟಚಾರದ ವಿರುದ್ದ ದ್ವನಿ ಎತ್ತಿದ ಮೂಡಿಗೆರೆ ತಾ:ನೆಡುವಾಳೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾದಿಸಿದ ನವೀನ್ ಹಾವಳಿಯವರಿಗೆ
ಮೂಡಿಗೆರೆ ತಾ:ಕನ್ನಡ ಸಾಹಿತ್ಯ ಪರಿಷತ್ತು ಪರವಾಗಿ ಅವರ ನಿವಾಸ ಸುಗ್ಲಮಕ್ಕಿಯಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾ:ಕಸಾಪ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ಮಾತನಾಡಿ ಹಾವಳಿ ನವಿನವರು ಜೆಸಿಬಿ ಪಕ್ಷದ ಒತ್ತಡಕ್ಕೆ ಮಣಿಯದೆ ಸ್ವತಂತ್ರ ಅಭ್ಯರ್ಥಿಯಾಗಿ ಜಯಶೀಲ ವಾಗಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಗೌರವ ಎಂದರು.ಇ ಗೆಲುವು ಯುವಕರಿಗೆ ಮಾದರಿಯಾಗಲಿ ಎಂದರು.
ಅವಿನ್ ಟಿವಿ ಮುಖ್ಯಸ್ತ ಮನೋಜ್ ಕೆಂಬತ್ ಮಕ್ಕಿ.ಅವಿನ್ ಟಿವಿ ಪರವಾಗಿ ಅಭಿನಂದಿಸಿದರು.
ಅತ್ತಿಗೆರೆ ಸಂತೊಷ್ .
ನಂದೀಶ್ ಬಂಕೆನಹಳ್ಳಿ
ಇದ್ದರು.